ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಗ್ರಿಗೋಲ್ಡ್‌ : ಶೀಘ್ರ ಖರೀದಿದಾರರ ಹೆಸರು ಸಲ್ಲಿಸಿ’

Last Updated 16 ಜುಲೈ 2017, 19:30 IST
ಅಕ್ಷರ ಗಾತ್ರ

ಹೈದರಾಬಾದ್: ಅಗ್ರಿ ಗೋಲ್ಡ್‌ ಸಂಸ್ಥೆಯ ಆಸ್ತಿಗಳನ್ನು ಹೆಚ್ಚಿನ ಮೌಲ್ಯಕ್ಕೆ ಖರೀದಿ ಮಾಡುವವರನ್ನು ಹುಡುಕುವಂತೆ ಹೈದರಾಬಾದ್‌ ಹೈಕೋರ್ಟ್‌ ಸಂಸ್ಥೆಗೆ ನಿರ್ದೇಶನ ನೀಡಿದೆ.

ಎರಡು ವಾರದೊಳಗೆ ಖರೀದಿದಾರರ ಹೆಸರನ್ನು ಕೋರ್ಟ್‌ಗೆ ನೀಡುವಂತೆ ತಿಳಿಸಿದೆ. ಆ ಬಳಿಕ ಆನ್‌ಲೈನ್‌ ಹರಾಜು ಪ್ರಕ್ರಿಯೆಗೆ  ಆಕ್ಷೇಪ ಸಲ್ಲಿಸಲು ಸಂಸ್ಥೆಗೆ ಅವಕಾಶ ಇರುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.

ಈ ಹಿಂದೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಆಸ್ತಿಯ ನೈಜ ಮೌಲ್ಯಕ್ಕಿಂತಲೂ ಕಡಿಮೆಗೆ ಬಿಡ್ ಸಲ್ಲಿಕೆಯಾಗಿದೆ ಎಂದು ಅಗ್ರಿಗೋಲ್ಡ್ ಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT