ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಬೆತ್ತಲಾಗಿ ನಟಿಸಿಲ್ಲ: ನಟಿ ಸಂಜನಾ

Last Updated 19 ಜುಲೈ 2017, 12:51 IST
ಅಕ್ಷರ ಗಾತ್ರ

ಬೆಂಗಳೂರು: ಪಾರ್ಟ್‌ 2 ಸಿನಿಮಾದಲ್ಲಿ ನಾನು ಬೆತ್ತಲೆಯಾಗಿ ನಟಿಸಿಲ್ಲ ಎಂದು ನಟಿ ಸಂಜನಾ ತಿಳಿಸಿದ್ದಾರೆ.

ಇಂದು ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಸಂಜನಾ, 'ವಿಡಿಯೊದಲ್ಲಿ ಇರುವುದು ನಾನೇ, ಆದರೆ ಸಿನಿಮಾದಲ್ಲಿ ಸಂಪೂರ್ಣ ಬೆತ್ತಲೆಯಾಗಿ ನಟಿಸಿಲ್ಲ, ಸ್ಕರ್ಟ್‌ ಮತ್ತು ಮುಂದುಗಡೆ ಬಟ್ಟೆಯನ್ನು ಧರಿಸಿದ್ದೆ' ಎಂದು ಸ್ಪಷ್ಟನೆ ನೀಡಿದರು.

ಇದಕ್ಕೆ ಸಂಬಂಧಿಸಿದಂತೆ ಆ ದೃಶ್ಯದ ಚಿತ್ರಿಕರಣ ವೇಳೆ ತೆಗೆದಿದ್ದ ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದರು.

'ಸಿನಿಮಾದಲ್ಲಿ ಇಲ್ಲದ ಹಾಗೂ ಸೆನ್ಸಾರ್‌ ಮಂಡಳಿಯವರು ಕತ್ತರಿ ಹಾಕಿದ್ದ ಆ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಯಾರು ಅಪ್‌ಲೋಡ್‌ ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ' ಎಂದು ಸಂಜನಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT