ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆತ್ತನೆಯ ಸಖ್ಯ

Last Updated 19 ಜುಲೈ 2017, 19:30 IST
ಅಕ್ಷರ ಗಾತ್ರ

ದಿಂಬುಗಳು ಮಲಗಲು ಮಾತ್ರವಲ್ಲ, ಕಲಾ ಪ್ರದರ್ಶನಕ್ಕೂ ಸಜ್ಜಾಗಿವೆ. ಅವುಗಳ ಝಲಕ್ ಇಲ್ಲಿದೆ ನೋಡಿ...

ರಾತ್ರಿ ಮಲಗಿ ಏನನ್ನೋ ನೆನೆದು ಅಳುವಾಗ ಕಣ್ಣೊರೆಸಲು ತಡಕಾಡಬೇಕಿಲ್ಲ. ಟಿಷ್ಯೂ ಕೊಡುವ ದಿಂಬೂ ಇದೆಯಲ್ಲ!

***

ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ ಎಂದುಕೊಂಡರೆ ಸರಿಯಾಗಿ ದಿಟ್ಟಿಸಿ ನೋಡಿ ಅದು ದಿಂಬು

***

ಮರದ ದಿಮ್ಮಿಯಂಥ ಈ ತಲೆದಿಂಬುಗಳ ಮೇಲೆ ಮಲಗಲು ಯಾರಿಗೆ ಇಷ್ಟವಿಲ್ಲ ಹೇಳಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT