ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನೈ ಓಪನ್‌ ಪುಣೆಗೆ ಸ್ಥಳಾಂತರ?

Last Updated 19 ಜುಲೈ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಎರಡು ದಶಕಗಳಿಂದ ಚೆನ್ನೈನಲ್ಲಿ ನಡೆಯುತ್ತಿದ್ದ ಚೆನ್ನೈ ಓಪನ್‌ ಟೆನಿಸ್ ಟೂರ್ನಿ ಮುಂದಿನ ವರ್ಷದಿಂದ ಪುಣೆಗೆ ಸ್ಥಳಾಂತರಗೊಳ್ಳಲಿದೆ. ಮಹಾರಾಷ್ಟ್ರ ಲಾನ್ ಟೆನಿಸ್ ಸಂಸ್ಥೆಯ (ಎಂಎಸ್‌ಎಲ್‌ಟಿಎ) ಮೂಲಗಳು ಇದನ್ನು ಸ್ಪಷ್ಟಪಡಿಸಿವೆ.

ಎಟಿಪಿ–250 ಸರಣಿಯಡಿ ಭಾರತದಲ್ಲಿ ನಡೆಯುವ ಏಕೈಕ ಟೂರ್ನಿಯಾಗಿರುವ ಚೆನ್ನೈ ಓಪನ್‌ಗೆ ಆತಿಥ್ಯ ನೀಡುವ ಅವಕಾಶ ಕೋರಿ ಕರ್ನಾಟಕ ಮತ್ತು ಗುಜರಾತ್‌ ರಾಜ್ಯಗಳ ಸಂಸ್ಥೆಗಳು ಕೂಡ ಬಿಡ್‌ ಸಲ್ಲಿಸಿದ್ದವು. ಆದರೆ ಮಹಾರಾಷ್ಟ್ರ ಸರ್ಕಾರವೇ ಟೂರ್ನಿ ಆಯೋಜನೆಗೆ ನೆರವು ನೀಡಲು ಮುಂದಾಗಿದ್ದರಿಂದ ಆ ರಾಜ್ಯದ ಸಂಸ್ಥೆ ಬಿಡ್‌ ಗೆದ್ದುಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT