ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮನಬಿಲ್ಲು ಹೋಲುವ ಮರ

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ಹಳದಿ, ಹಸಿರು, ನೀಲಿ.. ಹೀಗೆ ವಿಭಿನ್ನ ಬಣ್ಣಗಳನ್ನು ಹೊದ್ದುಕೊಂಡಿರುವ ಈ ಮರಕ್ಕೆ ಯಾರೂ ಬಣ್ಣ ಬಳಿದಿಲ್ಲ. ಬದಲಾಗಿ ಇದು ಪ್ರಕೃತಿಯ ಸೃಷ್ಟಿ.

ಯೂಕಲಿಪ್ಟಸ್ ಡಿಗ್ಲುಪ್ಟಾ ಹೆಸರಿನ ಇದು ಉತ್ತರ ಗೋಳದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈಗ ಇದನ್ನು ಪ್ರಪಂಚದಾದ್ಯಂತ ವ್ಯಾಪಕವಾಗಿ ಬೆಳೆಯಲಾಗುತ್ತಿದೆ.

ನೀಲಗಿರಿ ಜಾತಿಯ ಈ ಮರ ರೆನ್‌ಬೋ ಯೂಕಲಿಪ್ಟಸ್ (ಕಾಮನಬಿಲ್ಲಿನ ನೀಲಗಿರಿ) ಮರ ಎಂದೇ ಜನಜನಿತ. ಮರದ ತೊಗಟೆ ವಿವಿಧ ಬಣ್ಣಗಳಿಂದ ಕೂಡಿರುವುದು ಇದರ ವಿಶೇಷ. ನೂರರಿಂದ ನೂರಿಪ್ಪತ್ತೈದು ಅಡಿ ಎತ್ತರಕ್ಕೆ ಈ ಮರ ಬೆಳೆಯುತ್ತದೆ.

ಹೊಸದಾಗಿ ಬರುವ ತೊಗಟೆ ಹಸಿರು ಬಣ್ಣದಾಗಿರುತ್ತದೆ. ನಂತರ ಅದು ನೀಲಿ, ನೇರಳೆ ಬಣ್ಣಕ್ಕೆ ತಿರುಗುತ್ತದೆ. ಆಲಂಕಾರಿಕ ಪೀಠೋಪಕರಣ ಮತ್ತು ಪೇಪರ್‌ ತಯಾರಿಕೆಗೆ ಈ ಮರವನ್ನು ಬಳಸಲಾಗುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT