ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂಬಾಲಿಸಿದ ನಾಯಿ ದತ್ತು ಪಡೆದ ರಾಣಿ

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ಲಂಡನ್‌: ಬ್ರಿಟನ್‌ನ ರಾಣಿ 2ನೇ ಎಲಿಜಬೆತ್‌ ಒಂಬತ್ತು ವರ್ಷದ ನಾಯಿಯೊಂದನ್ನು ದತ್ತು ಪಡೆದಿದ್ದಾರೆ. ನಿತ್ಯದ ವಾಕಿಂಗ್‌ ವೇಳೆ ಸಂಗಾತಿಯಾಗಿದ್ದ ಈ ನಾಯಿಯ ಬಗ್ಗೆ ಅವರು ಒಲವು ಹೊಂದಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಎಲಿಜಬೆತ್‌ ಅವರು ಈಗಾಗಲೇ ಮೂರು ನಾಯಿಗಳ ಒಡತಿಯಾಗಿದ್ದಾರೆ. ಹೀಗಾಗಿ, ಹೆಚ್ಚುವರಿಯಾಗಿ ನಾಯಿಯನ್ನು ದತ್ತು ಪಡೆಯಲು ಹಿಂದೇಟು ಹಾಕಿದ್ದರು. ಆದರೆ, ಸ್ಯಾಂಡ್ರಿಂಗ್‌ಹ್ಯಾಮ್‌ ಮೈದಾನಕ್ಕೆ ವಾಕಿಂಗ್‌ ತೆರಳುತ್ತಿದ್ದ ವೇಳೆ ‘ವಿಸ್ಪರ್‌’ ನಾಯಿಯು ಹಿಂಬಾಲಿಸುತ್ತಿತ್ತು. ಇದರ ಮಾಲೀಕ ‘ಬಿಲ್‌ ಪೆನ್ವಿಕ್‌’ ಕೆಲದಿನಗಳ ಹಿಂದೆ ಸಾವನ್ನಪ್ಪಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT