ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಟಿಟಿ: ಸತ್ಯನ್‌ಗೆ ಜಯ

Last Updated 20 ಜುಲೈ 2017, 19:30 IST
ಅಕ್ಷರ ಗಾತ್ರ

ಚೆನ್ನೈ: ಸ್ಥಳೀಯ ಪ್ರತಿಭೆ ಜಿ. ಸತ್ಯನ್ ಅವರ ಅಮೋಘ ಅಟದ ಬಲದಿಂದ ಇಲ್ಲಿ ನಡೆಯುತ್ತಿರುವ ಅಲ್ಟಿಮೇಟ್ ಟೇಬಲ್ ಟೆನಿಸ್(ಯುಟಿಟಿ) ಟೂರ್ನಿಯಲ್ಲಿ ಗುರುವಾರ ದಬಂಗ್ ಸ್ಮ್ಯಾಷರ್ಸ್ ಶುಭಾರಂಭ ಮಾಡಿತು.

ಆರ್‌ಪಿಎಸ್‌ಜಿ ಮೆವರಿಕ್ಸ್‌ ತಂಡದ ಎದುರು ನಡೆದ ಪಂದ್ಯದ ಪುರುಷರ ಸಿಂಗಲ್ಸ್‌ನಲ್ಲಿ ದಬಂಗ್ ತಂಡದ ಸತ್ಯನ್ 11–5, 11–9, 10-11ರಿಂದ ಎದುರಾಳಿ ತಂಡದ ಸ್ಟೀಫನ್ ಫೆಗರ್ ವಿರುದ್ಧ ಜಯಿಸಿದರು. 

ಮಹಿಳೆಯರ ಸಿಂಗಲ್ಸ್‌ನಲ್ಲಿ ಮೆವರಿಕ್ಸ್‌ ತಂಡದ ಅರ್ಚನಾ ಕಾಮತ್ 11–10, 7–11, 8–11ರಿಂದ ತೆತ್ಯಾನಾ ಬೈಲೆಂಕೊ ವಿರುದ್ಧ ಸೋತರು.
ಮಿಶ್ರ ಡಬಲ್ಸ್‌ನಲ್ಲಿ ಮೆವರಿಕ್ಸ್‌ನ ಅಚಂತ ಶರತ್ ಕಮಲ್ ಮತ್ತು ಸೋಫಿಯಾ ಪೊಲ್ಕಾನೊವಾ ಅವರು 11–5, 11–7, 11–5ರಿಂದ ಸತ್ಯನ್ ಮತ್ತು ಕಿಮ್ ಸಂಗ್ ಜೋಡಿಯನ್ನು ಸೋಲಿಸಿದರು.

ನಾಲ್ಕನೇ ಪಂದ್ಯದಲ್ಲಿ ಟಿಯಾಗೊ ಅಪೊಲೊನಿಯಾ ಅವರು 3–11, 11–10, 10–11 ರಿಂದ ದಬಂಗ್‌ನ ಕೌಲ್ ಲೀ ವಿರುದ್ಧ ಪರಾಭವಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT