ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗಳು ಹರ್ಮನ್ ಬಗ್ಗೆ ಹೆಮ್ಮೆ ಪಡುತ್ತೇನೆ: ಹರ್ಮನ್‌ಪ್ರೀತ್ ಕೌರ್‌ ಅಪ್ಪ

Last Updated 21 ಜುಲೈ 2017, 6:46 IST
ಅಕ್ಷರ ಗಾತ್ರ

ಚಂಡೀಗಢ: ಕೌಂಟಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಮಹಿಳಾ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಹರ್ಮನ್‌ಪ್ರೀತ್ ಕೌರ್‌ ಅವರ ಅಬ್ಬರದ ಬ್ಯಾಟಿಂಗ್ ಬಲದಿಂದ ಭಾರತ ತಂಡ ಫೈನಲ್ ಪ್ರವೇಶಿಸಿದೆ.

115 ಎಸೆತಗಳಲ್ಲಿ 171 (ಅಜೇಯ) ರನ್ ಸಿಡಿಸಿದ್ದ ಹರ್ಮನ್‍ಪ್ರೀತ್ ಕೌರ್ ಮನೆಯಲ್ಲೀಗ ಫೋನ್‍ ಕರೆಗಳದ್ದೇ ಸದ್ದು. ಪಂಜಾಬ್‍ನ ಮೋಗಾದಲ್ಲಿರುವ ಕೌರ್ ಮನೆಯಲ್ಲಿ ಸಂತಸದ ವಾತಾವಾರಣ, ಖುಷಿಯ ನಗು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT