‘ಈ ಮೊಬೈಲ್ ತಮಗೆ ಉಚಿತವಾಗಿ ಸಿಗಲಿದೆ. ಅಂದರೆ ₹1500 ನೀಡಿ ಇದನ್ನು ಖರೀದಿಸಿದರೆ, ಮೂರು ವರ್ಷಗಳ ನಂತರ ಆ ಹಣವನ್ನು ವಾಪಸ್ ಮಾಡಲಿದ್ದೇವೆ. ಆಗಸ್ಟ್ 24ರ ನಂತರ ಮುಂಗಡವಾಗಿ ಕಾಯ್ದಿರಿಸುವಿಕೆ ಆರಂಭವಾಗಲಿದ್ದು, ಆದ್ಯತೆಯ ಆಧಾರದಲ್ಲಿ ಸೆಪ್ಟೆಂಬರ್ 2017ರಿಂದಲೇ ಮಾರಾಟ ಪ್ರಾರಂಭವಾಗಲಿದೆ’ ಎಂದು ಅವರು ತಿಳಿಸಿದ್ದಾರೆ.