ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಟ್ಲರ್, ಕಾಳಿ ಅವತಾರದಲ್ಲಿ ಕಿರಣ್ ಬೇಡಿಯನ್ನು ಚಿತ್ರಿಸಿದ ಕಾಂಗ್ರೆಸ್?

Last Updated 21 ಜುಲೈ 2017, 9:43 IST
ಅಕ್ಷರ ಗಾತ್ರ

ಪುದುಚೇರಿ: ಪುದುಚೇರಿ ಲೆಫ್ಟಿನೆಂಟ್‌ ಗವರ್ನರ್‌ ಕಿರಣ್‌ ಬೇಡಿ ಮತ್ತು ಕಾಂಗ್ರೆಸ್ ನಡುವಿನ ಜಗಳ ತಾರಕಕ್ಕೇರಿದ್ದು, ಕಿರಣ್ ಬೇಡಿಯವರನ್ನು ಹಿಟ್ಲರ್ ನಂತೆ ಚಿತ್ರಿಸಿ ಕಾಂಗ್ರೆಸ್ ಪೋಸ್ಟರ್ ಪ್ರದರ್ಶಿಸಿದೆ.

ಕಿರಣ್ ಬೇಡಿಯವರನ್ನು ಹಿಟ್ಲರ್‍‍ನಂತೆ ಬಿಂಬಿಸಿರುವ ಪೋಸ್ಟರ್‍ ಅನ್ನು ಅಲ್ಲಿನ ಸ್ಥಳೀಯ ಕಾಂಗ್ರೆಸ್ ಘಟಕ ಮಾಡಿದೆ ಎಂದು ಹೇಳಲಾಗುತ್ತಿದ್ದು, ಬೇಡಿ ಆ ಪೋಸ್ಟರ್‍‍ನ್ನು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT