ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ಯಾಸಲ್‌ ಕೀ’ ಗೆಲ್ಲುವ ನಿರೀಕ್ಷೆ

Last Updated 21 ಜುಲೈ 2017, 20:12 IST
ಅಕ್ಷರ ಗಾತ್ರ

ಬೆಂಗಳೂರು:  ‘ಕರ್ನಾಟಕ ಸಬ್‌ ಏರಿಯಾ ಕಪ್‌’ ಶನಿವಾರದ ರೇಸ್‌ಗಳ ಪ್ರಧಾನ ಆಕರ್ಷಣೆಯಾಗಿದ್ದು, ‘ಕ್ಯಾಸಲ್‌ ಕೀ’ ಈ ರೇಸ್‌ನಲ್ಲಿ ಗೆಲ್ಲುವ ನಿರೀಕ್ಷೆಯಿದೆ.  ಮಧ್ಯಾಹ್ನ 2.30ಕ್ಕೆ ಪ್ರಾರಂಭವಾಗಲಿರುವ ದಿನದ   ಏಳು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1. ಅಲೆಕೋನ ಟ್ರೋಫಿ–ಡಿ.2; 1100 ಮೀ.
ಟಾನಿಶ್ಕಾ 9, ಸೆಲ್ಟಿಕ್‌ ಮಿಸ್ಟ್‌ 4, ಪ್ರಿನ್ಸೆಸ್‌ ಹೋಲಿ 2.
2. ಅಸ್ಟ್ರಾನಾಮಿಕ್‌ ಪ್ಲೇಟ್‌–ಡಿ.2; 1400 ಮೀ.
ರಾ ಗೋಲ್ಡ್‌ 2, ಇರಾ 10, ಸ್ಟಾರ್ ಲೈನ್‌ 9.
3. ಅಲೆಕೋನ ಟ್ರೋಫಿ–ಡಿ.1; 1100 ಮೀ.
ರೈಸಿಂಗ್‌ ಬ್ರೇವ್‌ 1, ಬೋರಾ ಬೋರಾ 2, ಅಮೇಜಿಂಗ್‌ ಲವ್‌ 8
4. ಕರ್ನಾಟಕ ಸಬ್‌ ಏರಿಯಾ ಕಪ್‌; 1200 ಮೀ.
ಕ್ಯಾಸಲ್‌ ಕೀ 1, ಕ್ರೀಗರ್‌ 11, ಲೈಫ್‌ ಅವೈಟ್ಸ್‌ 2.
5. ಏಂಜಲ್‌ ಡ್ಸಟ್‌ ಟ್ರೋಫಿ; 1200 ಮೀ.
ಮಜುರೋ 10, ಐಸಿರ್‌ 1, ಕ್ಯಾಂಟಾಬ್ರಿಯಾ 9.
6. ಅಸ್ಟ್ರಾನಾಮಿಕ್‌ ಪ್ಲೇಟ್‌–ಡಿ.1; 1400 ಮೀ.
ಗರ್ಲ್‌ ವಿತ್‌ ಪರ್ಲ್‌ 9, ಐಡಿಯಲಿಸ್ಟ್‌ 1, ಇಂಡಿಯನ್‌ ಲೆಜೆಂಡ್‌ 4.
7. ಮಂಜ್ರಿ ಸ್ಟಡ್‌ ಪ್ಲೇಟ್‌; 1200 ಮೀ.                                       
ಇಂಟರೆಸ್ಟಿಂಗ್‌ 4, ಹ್ಯಾವ್ಲಾಕ್‌ ಪ್ರಿನ್ಸೆಸ್‌ 1, ಕ್ವೀನ್‌ಆಫ್‌ಗುಡ್‌ಟೈಮ್ಸ್‌ 9.
ಉತ್ತಮ ಬೆಟ್‌: ರಾ ಗೋಲ್ಡ್‌
ಜಾಕ್‌ಪಾಟ್‌ಗೆ 3,4,5,6,7; ಮೊದಲನೇ ಟ್ರಿಬಲ್‌ಗೆ 2,3,4; ಎರಡನೇ ಟ್ರಿಬಲ್‌ಗೆ 5,6,7.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT