ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಸ್ವಸ್ತಿಕ್ ಯೂನಿಯನ್‌ಗೆ ಜಯ

Last Updated 24 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆಕ್ವಿಬ್‌ (81) ಅವರ ಉತ್ತಮ ಆಟದ ನೆರವಿನಿಂದ ಸ್ವಸ್ತಿಕ್ ಯೂನಿಯನ್ ಕ್ಲಬ್‌ ತಂಡ ಇಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ಕೆಎಸ್‌ಸಿಎ ಅಂತರ ಕ್ಲಬ್‌ ಕ್ರಿಕೆಟ್ ಟೂರ್ನಿಯಲ್ಲಿ ವಲ್ಚರ್ಸ್ ಕ್ಲಬ್‌ ಎದುರು 50 ರನ್‌ಗಳ ಜಯದಾಖಲಿಸಿದೆ.

ಸಂಕ್ಷಿಪ್ತ ಸ್ಕೋರು: ಸ್ವಸ್ತಿಕ್ ಯೂನಿಯನ್ ಕ್ಲಬ್‌: 50 ಓವರ್‌ಗಳಲ್ಲಿ  7 ವಿಕೆಟ್‌ಗೆ 308 (ದೇವದತ್‌ ಪಟಿಕ್ಕಲ್‌ 26, ಆಕ್ವಿಬ್‌ 81; ಎಸ್‌. ಸಂತೊಕ್‌ 43ಕ್ಕೆ2, ಅಮೇಯ್‌ 69ಕ್ಕೆ2). ವಲ್ಚರ್ಸ್ ಕ್ಲಬ್‌: 48.2 ಓವರ್‌ಗಳಲ್ಲಿ 9 ವಿಕೆಟ್‌ಗೆ 258 (ತನ್ಮಯ್‌ ವಾಲ್ಮೀಕ್‌ 60, ಮೋಹಿತ್‌ 30; ವಿದ್ಯಾಧರ್‌ 53ಕ್ಕೆ2, ಹರ್ಷ 44ಕ್ಕೆ3). ಫಲಿತಾಂಶ: ಸ್ವಸ್ತಿಕ್‌ ಕ್ಲಬ್‌ಗೆ 50 ರನ್‌ಗಳ ಜಯ.

ಮೌಂಟ್‌ ಜಾಯ್‌ ಕ್ಲಬ್‌: 48.3 ಓವರ್‌ಗಳಲ್ಲಿ 221. ವಿಜಯಾ ಕ್ಲಬ್‌: 44.4 ಓವರ್‌ಗಳಲ್ಲಿ 7 ವಿಕೆಟ್‌ಗೆ 222. ಫಲಿತಾಂಶ: ವಿಜಯಾ ಕ್ಲಬ್‌ಗೆ 3 ವಿಕೆಟ್‌ಗಳ ಜಯ. ದೂರವಾಣಿ ಕ್ರಿಕೆಟರ್ಸ್‌: 23.5 ಓವರ್‌ಗಳಲ್ಲಿ 76. ಜವಾನ್ಸ್ ಕ್ಲಬ್‌: 13 ಓವರ್‌ಗಳಲ್ಲಿ 3 ವಿಕೆಟ್‌ಗೆ 78. ಫಲಿತಾಂಶ: ಜವಾನ್ಸ್‌ ಕ್ಲಬ್‌ಗೆ 7 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT