ಗ್ಯಾಜೆಟ್‌ ಸಲಹೆ

ನಮ್ಮ ಶಾಲೆಯಲ್ಲಿನ ಗಣಕಯಂತ್ರದಲ್ಲಿ ಬ್ಲೂಟೂತ್, ಶೇರ್‍ಇಟ್, ವೈಫೈಗಳು ಇರುವುದಿಲ್ಲ. ಹೀಗಾಗಿ ನಾನು ಬಳಸುತ್ತಿರುವ ಫೋನಿನಿಂದ ಮೇಲಿನವುಗಳನ್ನು ಇನ್‌ಸ್ಟಾಲ್‌ ಮಾಡುವುದು ಹೇಗೆಂದು ತಿಳಿಸಲು ವಿನಂತಿ.

ರಾಘವೇಂದ್ರ ಬಡಿಗೇರರ ಪ್ರಶ್ನೆ: ನಮ್ಮ ಶಾಲೆಯಲ್ಲಿನ ಗಣಕಯಂತ್ರದಲ್ಲಿ ಬ್ಲೂಟೂತ್, ಶೇರ್‍ಇಟ್, ವೈಫೈಗಳು ಇರುವುದಿಲ್ಲ. ಹೀಗಾಗಿ ನಾನು ಬಳಸುತ್ತಿರುವ ಫೋನಿನಿಂದ ಮೇಲಿನವುಗಳನ್ನು ಇನ್‌ಸ್ಟಾಲ್‌ ಮಾಡುವುದು ಹೇಗೆಂದು ತಿಳಿಸಲು ವಿನಂತಿ.

:  ಬಹುಶಃ ನಿಮಗೆ ನಿಮ್ಮ ಸ್ಮಾರ್ಟ್‌ಫೋನಿನಿಂದ ಫೋಟೊ, ಹಾಡು, ಸಿನಿಮಾ, ಇತ್ಯಾದಿ ಫೈಲುಗಳನ್ನು ಶೇರ್‌ಇಟ್ ಮೂಲಕ ಗಣಕಕ್ಕೆ ಪ್ರತಿಮಾಡಬೇಕಾಗಿದೆ ಎಂದುಕೊಂಡಿದ್ದೇನೆ. ಸ್ಮಾರ್ಟ್‌ಫೋನಿನಿಂದ ಯುಎಸ್‌ಬಿ ಕೇಬಲ್ ಮೂಲಕ ನೇರವಾಗಿ ಗಣಕಕ್ಕೆ ಫೈಲುಗಳನ್ನು ವರ್ಗಾಯಿಸಬಹುದು. ಅದಕ್ಕಾಗಿ ಶೇರ್‌ಇಟ್‌ನ ಅಗತ್ಯವಿಲ್ಲ.

Comments
ಈ ವಿಭಾಗದಿಂದ ಇನ್ನಷ್ಟು
ಗ್ಯಾಜೆಟ್ ಸುರಕ್ಷತೆ ನಿರ್ಣಯಗಳು

ತಂತ್ರಜ್ಞಾನ
ಗ್ಯಾಜೆಟ್ ಸುರಕ್ಷತೆ ನಿರ್ಣಯಗಳು

24 Jan, 2018
ಬಯೊ ಹ್ಯಾಕಿಂಗ್‌ ಮೇಲೆ ಮಾನವನ ಕಣ್ಣು

ತಂತ್ರಜ್ಞಾನ
ಬಯೊ ಹ್ಯಾಕಿಂಗ್‌ ಮೇಲೆ ಮಾನವನ ಕಣ್ಣು

24 Jan, 2018
ವಿಶಿಷ್ಟ ಬಗೆಯ ಚಂದ್ರ ಗ್ರಹಣ

ತಂತ್ರಜ್ಞಾನ
ವಿಶಿಷ್ಟ ಬಗೆಯ ಚಂದ್ರ ಗ್ರಹಣ

24 Jan, 2018
ವಾಟ್ಸ್‌ಆ್ಯಪ್‌ ಬಿಸಿನೆಸ್‌ ಆ್ಯಪ್‌

ತಂತ್ರಜ್ಞಾನ
ವಾಟ್ಸ್‌ಆ್ಯಪ್‌ ಬಿಸಿನೆಸ್‌ ಆ್ಯಪ್‌

24 Jan, 2018
ಪ್ರಶ್ನೋತ್ತರ

ಹಣಕಾಸು
ಪ್ರಶ್ನೋತ್ತರ

24 Jan, 2018