ಗ್ಯಾಜೆಟ್‌ ಸುದ್ದಿ

ಝೆಬ್ರೋನಿಕ್ಸ್‌ ಪವರ್‌ಬ್ಯಾಂಕ್

ಮಾರುಕಟ್ಟೆಯಲ್ಲಿ ಹಲವಾರು ಪವರ್‌ಬ್ಯಾಂಕ್‌ಗಳಿವೆ. ಈ ಸಾಲಿಗೆ ಇನ್ನೊಂದು ಸೇರ್ಪಡೆ ಝೆಬ್ರೋನಿಕ್ಸ್ ಪವರ್‌ಬ್ಯಾಂಕ್. ಇವರು ಇತ್ತೀಚೆಗೆ ಹೊರತಂದಿರುವ ಪವರ್‌ಬ್ಯಾಂಕ್‌ನ ಶಕ್ತಿ ಬರೋಬ್ಬರಿ 15,000mAh.

ಝೆಬ್ರೋನಿಕ್ಸ್‌ ಪವರ್‌ಬ್ಯಾಂಕ್

ಮಾರುಕಟ್ಟೆಯಲ್ಲಿ ಹಲವಾರು ಪವರ್‌ಬ್ಯಾಂಕ್‌ಗಳಿವೆ. ಈ ಸಾಲಿಗೆ ಇನ್ನೊಂದು ಸೇರ್ಪಡೆ ಝೆಬ್ರೋನಿಕ್ಸ್ ಪವರ್‌ಬ್ಯಾಂಕ್. ಇವರು ಇತ್ತೀಚೆಗೆ ಹೊರತಂದಿರುವ ಪವರ್‌ಬ್ಯಾಂಕ್‌ನ ಶಕ್ತಿ ಬರೋಬ್ಬರಿ 15,000mAh. ಇದರಲ್ಲಿ 1A ಮತ್ತು 2A ವಿದ್ಯುತ್ ಪ್ರವಾಹ ನೀಡಬಲ್ಲ ಎರಡು ಯುಎಸ್‌ಬಿ ಕಿಂಡಿಗಳಿವೆ. ಇದರಲ್ಲಿ ಎಲ್‌ಇಡಿ ಟಾರ್ಚ್ ಕೂಡ ಇದೆ. ಇದನ್ನು ಚಾರ್ಜ್ ಮಾಡಲು ಸುಮಾರು 8-9 ಗಂಟೆ ಬೇಕು. ಸಾಧಾರಣ ಫೋನ್‌ಗಳ ಬ್ಯಾಟರಿ ಶಕ್ತಿ ಸುಮಾರು 3,000mAh ಇರುತ್ತದೆ. ಅಂದರೆ ಈ ಪವರ್‌ಬ್ಯಾಂಕ್ ಬಳಸಿ ನಿಮ್ಮ ಫೋನನ್ನು ಐದು ಬಾರಿ ಚಾರ್ಜ್ ಮಾಡಬಹುದು. ಚಾರಣ ಮಾಡುವವರಿಗೆ ಉಪಯುಕ್ತ. ಈ ಝೆಬ್ರೋನಿಕ್ಸ್ (Zebronics ZEB-MC15000) ಪವರ್‌ಬ್ಯಾಂಕ್‌ನ ನಿಗದಿತ ಬೆಲೆ ₹2,777.

Comments
ಈ ವಿಭಾಗದಿಂದ ಇನ್ನಷ್ಟು
ಉತ್ತಮ ಸ್ವಂತೀಗೆ ಇನ್ನೊಂದು ಫೋನ್

ಗ್ಯಾಜೆಟ್‌ ಲೋಕ
ಉತ್ತಮ ಸ್ವಂತೀಗೆ ಇನ್ನೊಂದು ಫೋನ್

19 Apr, 2018
ಗ್ಯಾಜೆಟ್‌ ಲೋಕ

ತಂತ್ರಜ್ಞಾನ
ಗ್ಯಾಜೆಟ್‌ ಲೋಕ

19 Apr, 2018

ತಂತ್ರೋಪನಿಷತ್ತು
ವ್ಲೋಗಿಂಗ್ ಮಾಡಿ ಸಂಪಾದನೆ ಮಾಡಿ

ವಿಡಿಯೊ ಬ್ಲಾಗಿಂಗ್‌ನ ಹೃಸ್ವ ರೂಪವೇ ವ್ಲೋಗಿಂಗ್. ದಿನ ನಿತ್ಯದ ಜೀವನದಲ್ಲಿ ನಡೆಯುವ ಆಸಕ್ತಿಕರ ವಿಷಯಗಳ ಬಗ್ಗೆ, ಉದಾಹರಣೆಗೆ ಪ್ರವಾಸ, ಅಡುಗೆ, ತಂತ್ರಜ್ಞಾನ ಮೊದಲಾದವುಗಳ ಬಗ್ಗೆ...

19 Apr, 2018
5ಜಿಯಿಂದ ಮತ್ತಷ್ಟು ಸ್ಮಾರ್ಟ್ ಆಗಲಿದೆ ಜೀವನ

ತಂತ್ರಜ್ಞಾನ
5ಜಿಯಿಂದ ಮತ್ತಷ್ಟು ಸ್ಮಾರ್ಟ್ ಆಗಲಿದೆ ಜೀವನ

18 Apr, 2018
ಮಾಹಿತಿಗೆ ಕನ್ನ: ವಾಟ್ಸ್‌ಆ್ಯಪ್‌ ಬಗ್ಗೆಯೂ ಶಂಕೆ

ತಂತ್ರಜ್ಞಾನ
ಮಾಹಿತಿಗೆ ಕನ್ನ: ವಾಟ್ಸ್‌ಆ್ಯಪ್‌ ಬಗ್ಗೆಯೂ ಶಂಕೆ

18 Apr, 2018