ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ಭಾರತ–ಮಲೇಷ್ಯಾ ಸೌಹಾರ್ದ ಸರಣಿ

Last Updated 27 ಜುಲೈ 2017, 19:30 IST
ಅಕ್ಷರ ಗಾತ್ರ

ಕ್ವಾಲಾಲಂಪುರ: ಭಾರತ ಮಹಿಳೆಯರ ತಂಡ ಮಲೇಷ್ಯಾದ ಎದುರು ಎರಡು ಸೌಹಾರ್ದ ಪಂದ್ಯಗಳನ್ನು ಆಡಲಿದೆ. ಜುಲೈ 29 ಹಾಗೂ 31 ರಂದು ಪಂದ್ಯಗಳು ನಡೆಯಲಿವೆ.

ಅಖಿಲ ಭಾರತ ಫುಟ್‌ಬಾಲ್ ಸಂಸ್ಥೆ ಈ ಪಂದ್ಯಗಳನ್ನು ಆಯೋಜಿಸಿದೆ. ‘ಮಲೇಷ್ಯಾ ವಿರುದ್ಧದ ಪಂದ್ಯಕ್ಕಾಗಿ ಸಾಕಷ್ಟು ಸಿದ್ಧತೆ ನಡೆಸಿದ್ದೇವೆ. ಅನುಭವಿ ಆಟಗಾರ್ತಿಯರು ತಂಡದಲ್ಲಿ ಇದ್ದಾರೆ. ಅಂತರರಾಷ್ಟ್ರೀಯ ಪಂದ್ಯಗಳು ಉತ್ತಮ ಅನುಭವ ನೀಡಲಿವೆ’ ಎಂದು ಮುಖ್ಯ ಕೋಚ್‌ ಮಯ್‌ಮೊಲ್‌ ರಾಕಿ ಹೇಳಿದ್ದಾರೆ. 22 ಆಟಗಾರ್ತಿಯರು ತಂಡದಲ್ಲಿ ಇದ್ದಾರೆ.

ಗೋಲ್‌ಕೀಪರ್‌: ಪಂತೊಯ್‌ ಚಾನು, ರೋಷಿನಿ ದೇವಿ. ಡಿಫೆಂಡರ್‌: ಆಶಾಲತಾ ದೇವಿ, ಮಾನಿಷಾ ಪನ್ನು, ಉಮಾಪತಿ ದೇವಿ, ದಲಿಮಾ ಚಬ್ಬೀರ್‌, ರಾಧಾರಾಣಿ ದೇವಿ, ಜಾಂಬವತಿ ತುಡು, ಟೋನಿ ದೇವಿ. ಮಿಡ್‌ಫೀಲ್ಡರ್ಸ್‌: ಪ್ರೇಮಾ ದೇವಿ, ಪ್ರಮೇಶ್ವರಿ ದೇವಿ, ಲೋಚನಾ ಮುಂಡಾ, ಸಂಜು, ಮಂದಾಕಿನಿ ದೇವಿ, ರಿತು ರಾಣಿ, ವಿಂದ್ಯಾವತಿ ದೇವಿ. ಸ್ಟ್ರೈಕರ್ಸ್‌: ಬಾಲಾ ದೇವಿ, ಕಮಲಾ ದೇವಿ, ಅಂಜು ತಮಂಗ್‌, ದಂಗಮೆಗ್‌ ಗ್ರೇಸ್‌, ಪ್ಯಾರಿ ಕ್ಸಾ ಶಮಿನಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT