ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರದಲ್ಲೇ ಚಲಾವಣೆಗೆ ಬರಲಿದೆ ₹50ರ ಹೊಸ ನೋಟು; ನೋಟಿನಲ್ಲಿರಲಿದೆ ಹಂಪಿ ಕಲ್ಲಿನ ರಥದ ಚಿತ್ರ

Last Updated 18 ಆಗಸ್ಟ್ 2017, 14:48 IST
ಅಕ್ಷರ ಗಾತ್ರ

ನವದೆಹಲಿ: ಶೀಘ್ರದಲ್ಲೇ ₹50ರ ಹೊಸ ನೋಟು ಚಲಾವಣೆಗೆ ಬರಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಈ ಹೊಸ ನೋಟಿನಲ್ಲಿ ಹಂಪಿ ಕಲ್ಲಿನ ರಥದ ಚಿತ್ರವಿರಲಿದೆ.

ಆದಾಗ್ಯೂ, ಈಗಾಗಲೇ ಚಲಾವಣೆಯಲ್ಲಿರುವ ₹50ರ ನೋಟು ಮೌಲ್ಯವನ್ನು ಕಳೆದುಕೊಳ್ಳುವುದಿಲ್ಲ ಎಂದು ಆರ್‍‍ಬಿಐ ಸ್ಪಷ್ಟಪಡಿಸಿದೆ.

ಹೊಸ ₹20ರ ನೋಟು ಮತ್ತು ₹50ರ ನೋಟುಗಳನ್ನು ಚಲಾವಣೆಗೆ ತರಲಾಗುವುದು ಎಂದು ಡಿಸೆಂಬರ್ 4, 2016ರಂದು ಸರ್ಕಾರ ಘೋಷಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT