ಅಮೀರ್ ಖಾನ್, ಕುಸ್ತಿ ಭಂಗಿಯಲ್ಲಿ ಇರುವ ಇಬ್ಬರು ಸಹೋದರಿಯರು, ಅಖಾಡ, ಹುಲ್ಲು, ಭಾರತದ ಬಾವುಟ ಹೀಗೆ ಎಲ್ಲವೂ ಈ ಕೇಕ್‌ನಲ್ಲಿದೆ. ಆರು ಮಂದಿ ಕಲಾವಿದರ ತಂಡ ಈ ಕೇಕ್ ತಯಾರಿಸಿದೆ. ಇದಕ್ಕಾಗಿ ಬರೋಬ್ಬರಿ ನಾಲ್ಕು ವಾರಗಳು ತಗುಲಿವೆಯಂತೆ. ಭಾರತದ 71ನೇ ಸ್ವಾತಂತ್ರ್ಯ ದಿನದ ಆಚರಣೆಗಾಗಿ ಈ ಕೇಕ್ ಅನ್ನು ತಯಾರಿಸಿರುವುದು ಮತ್ತೊಂದು ವಿಶೇಷ.