ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರಾಂತ ಹಾಸ್ಯಕಲಾವಿದ ಲೂಯಿಸ್‌ ನಿಧನ

Last Updated 21 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ಹೆಸರಾಂತ ಹಾಸ್ಯನಟ ಜೆರ‍್ರಿ ಲೂಯಿಸ್‌ (91) ಲಾಸ್‌ವೆಗಾಸ್‌ನಲ್ಲಿ ಸೋಮವಾರ ಬೆಳಿಗ್ಗೆ ನಿಧನರಾದರು.

1950 ಮತ್ತು 60ರ ದಶಕದ ಹೆಸರಾಂತ ಹಾಸ್ಯ ನಟರ ಪೈಕಿ ಲೂಯಿಸ್‌ ಅವರು ಪ್ರಮುಖರು. ನಟನಾಗಿ ಅಷ್ಟೆ ಅಲ್ಲದೇ ಬರಹಗಾರ, ಸಮಾಜಸೇವಕರಾಗಿಯೂ ಗುರುತಿಸಿಕೊಂಡಿದ್ದರು.

ದೇಶ, ವಿದೇಶಗಳ ಹಲವು ಗೌರವಗಳಿಗೆ ಲೂಯಿಸ್‌ ಪಾತ್ರರಾಗಿದ್ದು, 1977ರಲ್ಲಿ ನೊಬೆಲ್‌ ಶಾಂತಿ ಪ್ರಶಸ್ತಿಗೂ ಇವರ ಹೆಸರು ನಾಮನಿರ್ದೇಶನಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT