ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಂಡೈ ಹೊಸ ಕಾರ್‌ ವರ್ನಾ

Last Updated 23 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಹುಂಡೈ ಪರಿಚಯಿಸಿರುವ ಹೊಸ ತಲೆಮಾರಿನ ವರ್ನಾ ಕಾರನ್ನು ರೆಸಿಡೆನ್ಸಿ ರಸ್ತೆಯಲ್ಲಿ ಇರುವ ಅದ್ವೈತ ಹುಂಡೈ ಷೋರೂಂನಲ್ಲಿ  ಮಾರುಕಟ್ಟೆಗೆ ಪರಿಚಯಿಸಲಾಯಿತು. ವ್ಯವಸ್ಥಾಪಕ ನಿರ್ದೇಶಕ ಎಸ್‌. ವಿ. ಎಸ್‌. ಗುಪ್ತಾ, ಚಿತ್ರ ನಟಿ ಮಯೂರಿ, ಮಾರಾಟ ವಿಭಾಗದ ಜನರಲ್‌ ಮ್ಯಾನೇಜರ್‌ ಪ್ರೇಮ್‌ ಉಪಸ್ಥಿತರಿದ್ದರು. ಪೆಟ್ರೋಲ್‌ ಮಾದರಿ ಬೆಲೆ ₹7.99 ಲಕ್ಷದಿಂದ ಮತ್ತು ಡೀಸೆಲ್‌ ಮಾದರಿ ಬೆಲೆ ₹9.99 ಲಕ್ಷದಿಂದ (ಎಕ್ಸ್‌ಷೋರೂಂ ಬೆಲೆ) ಆರಂಭಗೊಳ್ಳುತ್ತದೆ. ರಾಜ್ಯದಾದ್ಯಂತ ಬುಕಿಂಗ್‌ಗೆ ಚಾಲನೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT