ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಬ್ಬರಿ ಧಾರಣೆ ಕುಸಿತ: ರೈತರಲ್ಲಿ ನಿರಾಸೆ

Last Updated 9 ಸೆಪ್ಟೆಂಬರ್ 2017, 8:18 IST
ಅಕ್ಷರ ಗಾತ್ರ

ಅರಸೀಕೆರೆ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕ್ವಿಂಟಲ್‌ ಕೊಬ್ಬರಿ ಶುಕ್ರವಾರ ₹ 14,000 –14,106 ಕ್ಕೆ ಹರಾಜಾಗಿ ಕಳೆದ ವಾರಕ್ಕಿಂತ ₹ 1000 ದಷ್ಟು ಕಡಿಮೆಯಾಗಿ ರೈತರಲ್ಲಿ ನಿರಾಸೆ ಮೂಡಿಸಿತು.

ಮಂಗಳವಾರ ಕ್ವಿಂಟಲ್‌ ಕೊಬ್ಬರಿಗೆ ₹ 15,200 ಇತ್ತು. ಆದರೆ ಮೂರು ದಿನಗಳಲ್ಲಿಯೇ ಮತ್ತೆ ಕುಸಿತವಾಗಿದೆ. ಆಗಸ್ಟ್‌ 9ರಂದು ಒಂದು ಕ್ವಿಂಟಲ್‌ ಕೊಬ್ಬರಿ ಬೆಲೆ ₹ 8,100 ಇದ್ದದ್ದು, ಆಗಸ್ಟ್‌ ಅಂತ್ಯದ ವೇಳೆಗೆ ₹ 13,000 ದಾಟಿತ್ತು. ತೆಂಗು ಹಾಗೂ ಕೊಬ್ಬರಿಗೆ ವೈಜ್ಞಾನಿಕ ಧಾರಣೆ ನಿಗ ದಿಯಾಗಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT