ಬೆಂಗಳೂರು

ಕುಡಿದ ನಶೆಯಲ್ಲಿ ಮಧ್ಯರಾತ್ರಿ ನೃತ್ಯ ಮಾಡಿದ ಯುವತಿಯ ವಿಡಿಯೊ ವೈರಲ್‌

ಮದ್ಯ ಸೇವಿಸಿದ್ದ  ಯುವತಿಯೊಬ್ಬರು ಮಧ್ಯರಾತ್ರಿ  ಗಲಾಟೆ ಮಾಡಿ ನೃತ್ಯ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಬೆಂಗಳೂರು: ಮದ್ಯ ಸೇವಿಸಿದ್ದ  ಯುವತಿಯೊಬ್ಬರು ಮಧ್ಯರಾತ್ರಿ  ಗಲಾಟೆ ಮಾಡಿ ನೃತ್ಯ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ.

ಕಂಠಪೂರ್ತಿ ಕುಡಿದಿದ್ದ  ಯುವತಿ ರಸ್ತೆ ಮಧ್ಯೆ ಕಾರು ನಿಲ್ಲಿಸಿ ನೃತ್ಯ ಮಾಡಿದ್ದಾರೆ. ಹಾಗೇ ದಾರಿಯಲ್ಲಿ ಬರುವ ಸಾರ್ವಜನಿಕರೊಂದಿಗೆ ಗಲಾಟೆ ಮಾಡಿದ್ದಾರೆ.

ಕುಡಿದ ನಶೆ ಇಳಿಯುವವರೆಗೂ ಬೀದಿಯಲ್ಲೇ ಮಲಗಿದ್ದ ಯುವತಿ ಮುಂಜಾನೆ ಮನೆಗೆ ತೆರಳಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
‘ಇಂದಿನ ಸಿನಿಮಾಗಳಲ್ಲಿ ದ್ವಂದ್ವಾರ್ಥದ ಹಾಡುಗಳೇ ಹೆಚ್ಚು’

ಹಾಡುಗಳಲ್ಲಿ ಜನಪದದ ಬೇರು
‘ಇಂದಿನ ಸಿನಿಮಾಗಳಲ್ಲಿ ದ್ವಂದ್ವಾರ್ಥದ ಹಾಡುಗಳೇ ಹೆಚ್ಚು’

18 Jun, 2018

ಅಮ್ಮನ ಮೇಲಿನ ಕೋಪ
ಮನೆ ತೊರೆದ ಹುಡುಗಿ ಮಂಗಳೂರಲ್ಲಿ

ಶುಕ್ರವಾರ ರಾತ್ರಿ 11 ಗಂಟೆಗೆ ಮಂಗಳೂರು ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಕ್ಕೆ ಆಕೆ ಬಂದುದನ್ನು ಗಮನಿಸಿದ ರಿಕ್ಷಾ ಚಾಲಕರು ಆಕೆಯ ಚಲನವಲನ ಕಂಡು ಪ್ರಶ್ನಿಸಿದ್ದಾರೆ. ‘ನಾನು ಬೆಂಗಳೂರಿಗೆ...

18 Jun, 2018
ಹಿಂದುತ್ವ ಜಾತಿ ಗುರುತಿಸುವುದಿಲ್ಲ: ಅನಂತಕುಮಾರ್ ಹೆಗಡೆ

‘ಸಮೃದ್ಧ ಸಾಹಿತ್ಯ’
ಹಿಂದುತ್ವ ಜಾತಿ ಗುರುತಿಸುವುದಿಲ್ಲ: ಅನಂತಕುಮಾರ್ ಹೆಗಡೆ

18 Jun, 2018

ಆರೋಪಿಗಳ ವಿಚಾರಣೆ
ಕ್ರಿಕೆಟ್ ಗಲಾಟೆ ಕೊಲೆಯಲ್ಲಿ ಅಂತ್ಯ

ಭಾನುವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಮಣಿಕಂಠ್, ತಮ್ಮ ಸ್ನೇಹಿತರ ಜತೆಯಲ್ಲಿ ಕ್ರಿಕೆಟ್ ಆಡಲು ಗೆಳೆಯರ ಬಳಗ ಕ್ರೀಡಾಂಗಣಕ್ಕೆ ಹೋಗಿದ್ದರು. ಕ್ರಿಕೆಟ್‌ ಪಂದ್ಯದ ವೇಳೆಯಲ್ಲಿ...

18 Jun, 2018

ತಂಬಾಕು ಸೇವನೆ
ಮರಣಪತ್ರ ಬರೆದಿಟ್ಟು ಯುವಕ ಆತ್ಮಹತ್ಯೆ

ಫ್ಯಾಬ್ರಿಕ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಪೋಷಕರ ಜತೆ ವಾಸವಿದ್ದರು. ರಮ್ಜಾನ್ ಹಬ್ಬವಿದ್ದಿ ದ್ದರಿಂದ ಪೋಷಕರು, ಶನಿವಾರ ಸಂಬಂಧಿಕರ ಮನೆಗೆ ಹೋಗಿದ್ದರು. ಆಸೀಫ್‌ ಒಬ್ಬರೇ...

18 Jun, 2018