ಬೆಂಗಳೂರು

ಒಡೆಯರ್‌ ಕ್ಲಬ್‌ಗೆ ಜಯ

ಶೇಖ್‌ ಹಬೀಬ್ ಹುಸೇನ್‌ (53) ಹಾಗೂ ಮೊಹಮ್ಮದ್ ಅಜ್ಮಲ್‌ (27ಕ್ಕೆ4) ಅವರ ಉತ್ತಮ ಆಟದ ನೆರವಿನಿಂದ ಮೆಟ್ರೊ ಶೀಲ್ಡ್‌ಗಾಗಿ ಇಲ್ಲಿ ನಡೆದ ಕೆಎಸ್‌ಸಿಎ ಗುಂಪು 1ರ ಕ್ರಿಕೆಟ್ ಟೂರ್ನಿಯಲ್ಲಿ ಫ್ರೆಂಡ್ಸ್ ಇಲೆವೆನ್‌ ಕ್ಲಬ್‌ ಎದುರು 100 ರನ್‌ಗಳ ಗೆಲುವು ದಾಖಲಿಸಿದೆ.

ಬೆಂಗಳೂರು: ಶೇಖ್‌ ಹಬೀಬ್ ಹುಸೇನ್‌ (53) ಹಾಗೂ ಮೊಹಮ್ಮದ್ ಅಜ್ಮಲ್‌ (27ಕ್ಕೆ4) ಅವರ ಉತ್ತಮ ಆಟದ ನೆರವಿನಿಂದ ಮೆಟ್ರೊ ಶೀಲ್ಡ್‌ಗಾಗಿ ಇಲ್ಲಿ ನಡೆದ ಕೆಎಸ್‌ಸಿಎ ಗುಂಪು 1ರ ಕ್ರಿಕೆಟ್ ಟೂರ್ನಿಯಲ್ಲಿ ಫ್ರೆಂಡ್ಸ್ ಇಲೆವೆನ್‌ ಕ್ಲಬ್‌ ಎದುರು 100 ರನ್‌ಗಳ ಗೆಲುವು ದಾಖಲಿಸಿದೆ.

ಸಂಕ್ಷಿಪ್ತ ಸ್ಕೋರು: ಒಡೆಯರ್ ಕ್ಲಬ್‌: 47.2 ಓವರ್‌ಗಳಲ್ಲಿ 189 (ಸಯ್ಯದ್ ಫವಾದ್‌ ಹುಸೇನ್‌ 40, ಶೇಖ್ ಹಬೀಬ್ ಹುಸೇನ್‌ 53, ಮುಜಮಿಲ್‌ 34, ಪಾರ್ಥ್‌ 26ಕ್ಕೆ5, ಸಯ್ಯದ್ 24ಕ್ಕೆ4). ಫ್ರೆಂಡ್ಸ್ ಇಲೆವೆನ್‌ ಕ್ಲಬ್‌, ದೊಡ್ಡಬಳ್ಳಾಪುರ: 28.1 ಓವರ್‌ಗಳಲ್ಲಿ 89 (ಅಜಿತೇಶ್‌ 39, ಮೊಹಮ್ಮದ್ ಅಜ್‌ಗರ್ ಪಾಷಾ 33ಕ್ಕೆ3, ಮೊಹಮ್ಮದ್ ಅಜ್ಮಲ್‌ 27ಕ್ಕೆ4). ಫಲಿತಾಂಶ: ಒಡೆಯರ್ ಕ್ಲಬ್‌ಗೆ 100ರನ್‌ಗಳ ಜಯ.

ಮರ್ಚಂಟ್ಸ್‌ ಕ್ಲಬ್‌ (2): 20 ಓವರ್‌ಗಳಲ್ಲಿ 132 (ಶಬಾಜ್ ಪಾಷಾ 40, ಅನಿಲ್‌ 30, ಹೇಮರಾಜ್‌ 16ಕ್ಕೆ5). ದುಲೀಪ್ ಕ್ರಿಕೆಟರ್ಸ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 121 (ಅಶೋಕ್‌ 43, ಅವಂತ್‌ 16ಕ್ಕೆ2, ನವೀಸ್ ಶಂಕರ್‌ 19ಕ್ಕೆ2, ಗೌತಮ್‌ 13ಕ್ಕೆ3). ಫಲಿತಾಂಶ: ಮರ್ಚಂಟ್ಸ್ ತಂಡಕ್ಕೆ 11 ರನ್‌ಗಳ ಜಯ (ಮಳೆಯಿಂದಾಗಿ ಪಂದ್ಯವನ್ನು 20 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು).

ಇಲೆವೆನ್‌ ಬ್ರದರ್ಸ್‌: 42 ಓವರ್‌ಗಳಲ್ಲಿ 8 ವಿಕೆಟ್‌ಗೆ 237 (ಅಭಿಷೇಕ್‌ 65, ತುಷಾರ್‌ 23, ವೇದ್‌ ಬಿದ್ರಿ 64, ನಿಖಿಲ್‌ 28, ನಿಶಾಂತ್‌ 54ಕ್ಕೆ2, ಆಸಿಫ್‌ 38ಕ್ಕೆ4). ಹನುಮಂತನಗರ ಕ್ಲಬ್‌: 30.2 ಓವರ್‌ಗಳಲ್ಲಿ 162 (ದುಶ್ಯಂತ್‌ ವೆಂಕಟ್‌ 64, ವಿನೀತ್ ಅಶೋಕ್‌ 29, ಫೈಜನ್‌ 27ಕ್ಕೆ2, ಪ್ರಣವ್‌ 55ಕ್ಕೆ3). ಫಲಿತಾಂಶ: ಇಲೆವೆನ್ ಬ್ರದರ್ಸ್ ತಂಡಕ್ಕೆ 75 ರನ್‌ಗಳ ಜಯ (ಪಂದ್ಯವನ್ನು 42 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು).

Comments
ಈ ವಿಭಾಗದಿಂದ ಇನ್ನಷ್ಟು
 ವಿಶ್ವಕಪ್ ಬ್ಯಾಸ್ಕೆಟ್‌ಬಾಲ್‌ ಏಷ್ಯಾ ಅರ್ಹತಾ ಸುತ್ತಿನ ಪಂದ್ಯ: ಭಾರತ ತಂಡದ ಕನಸು ಭಗ್ನ

ಬ್ಯಾಸ್ಕೆಟ್‌ಬಾಲ್‌
ವಿಶ್ವಕಪ್ ಬ್ಯಾಸ್ಕೆಟ್‌ಬಾಲ್‌ ಏಷ್ಯಾ ಅರ್ಹತಾ ಸುತ್ತಿನ ಪಂದ್ಯ: ಭಾರತ ತಂಡದ ಕನಸು ಭಗ್ನ

24 Feb, 2018
ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ಕರ್ನಾಟಕಕ್ಕೆ ಮಹಾರಾಷ್ಟ್ರ ಸವಾಲು

ನವದೆಹಲಿ
ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ಕರ್ನಾಟಕಕ್ಕೆ ಮಹಾರಾಷ್ಟ್ರ ಸವಾಲು

24 Feb, 2018

ಬೆಂಗಳೂರು
ಕರ್ನಾಟಕ ತಂಡಕ್ಕೆ ಕಂಚು

ಕರ್ನಾಟಕ ಪುರುಷರ ತಂಡ ಛತ್ತೀಸಗಡದ ಭಿಲಾಯ್‌ನಲ್ಲಿ ನಡೆದ ಅಖಿಲ ಭಾರತ ಅಂತರ ರಾಜ್ಯಗಳ ಪುರುಷರ ಟೆನಿಸ್ ಟೂರ್ನಿಯಲ್ಲಿ ಕಂಚಿನ ಪದಕ ಪಡೆದಿದೆ

24 Feb, 2018
ಭಾರತ ತಂಡಕ್ಕೆ ರಾಣಿ ನಾಯಕಿ

ನವದೆಹಲಿ
ಭಾರತ ತಂಡಕ್ಕೆ ರಾಣಿ ನಾಯಕಿ

24 Feb, 2018
ಚಳಿಗಾಲದ ಒಲಿಂಪಿಕ್ಸ್‌:  ಅಲಿನಾಗೆ ಚಿನ್ನದ ಸಂಭ್ರಮ

ಕ್ರೀಡೆ
ಚಳಿಗಾಲದ ಒಲಿಂಪಿಕ್ಸ್‌: ಅಲಿನಾಗೆ ಚಿನ್ನದ ಸಂಭ್ರಮ

24 Feb, 2018