ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ದದ ಉಗುರು ಬೆಳಸಿ ಗಿನ್ನಿಸ್‌ ದಾಖಲೆ ಬರೆದ ಅಮೆರಿಕ ಮಹಿಳೆ

Last Updated 13 ಸೆಪ್ಟೆಂಬರ್ 2017, 10:26 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕ ಮೂಲದ ಅಯಾನ ವಿಲಿಯಮ್ಸ್‌ ಕೈ ಉಗುರುಗಳನ್ನು ಉದ್ದವಾಗಿ ಬೆಳಸುವ ಮೂಲಕ ಗಿನ್ನಿಸ್‌ ದಾಖಲೆ ಬರೆದಿದ್ದಾರೆ.

ಅಯಾನ ಕೈಯಲ್ಲಿ ಬೆಳೆದಿರುವ ಉಗುರಿನ ಉದ್ದ ಎಷ್ಟಿದೆ ಎಂದರೆ ಬರೋಬರಿ 2.27 ಅಡಿಯಷ್ಟಿವೆ. ಈ ಉಗುರುಗಳನ್ನು ಬೆಳಸಲು ತೆಗೆದುಕೊಂಡ ಸಮಯ 23 ವರ್ಷಗಳ ಕಾಲ.

</p><p>ವಿಶೇಷ ಎಂದರೇ ಈಕೆಯ ಉಗುರುಗಳಿಗೆ ನೈಲ್‌ ಪಾಲೀಷ್‌ ಮಾಡಲು 20 ಗಂಟೆಗಳ ಸಮಯ ಬೇಕಾಗುತ್ತದೆ ಎಂದು ಅಯಾನ ವಿಲಿಯಮ್ಸ್‌ ವಿವರಿಸಿದ್ದಾರೆ. </p><p><img alt="" src="https://cms.prajavani.net/sites/pv/files/article_images/2017/09/13/1(51).jpg" style="width: 500px; height: 226px;" data-original="/http://www.prajavani.net//sites/default/files/images/1(51).jpg"/></p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT