ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರುಣ್‌ ಧವನ್‌ ಅಲ್ಲ, ಸುಶಾಂತ್‌

Last Updated 14 ಸೆಪ್ಟೆಂಬರ್ 2017, 12:02 IST
ಅಕ್ಷರ ಗಾತ್ರ

ಮೋಹಕ ನಟ, ‘ರಬ್ತಾ’ ಹೀರೊ ಸುಶಾಂತ್ ಸಿಂಗ್ ರಜಪೂತ್‌ ಮತ್ತೊಂದು ಚಿತ್ರದಲ್ಲಿ ಅಭಿನಯಿಸುವುದು ಖಚಿತವಾಗಿದೆ.

ಫರ್ಹಾನ್‌ ಅಖ್ತರ್‌ ಮತ್ತು ರಿತೇಶ್‌ ಸಿಧ್ವಾನಿ ನಿರ್ಮಾಣದ, ಇನ್ನೂ ಹೆಸರಿಡದ ಈ ಚಿತ್ರದಲ್ಲಿ ‘ಜುದ್ವಾ2’ ಹೀರೊ ವರುಣ್‌ ನಾಯಕನಟನಾಗಿ ಅಭಿನಯಿಸಬೇಕಿತ್ತು. ಆದರೆ ಅವರ ಕಾಲ್‌ಶೀಟ್‌ ಸಿಗದ ಕಾರಣ ಸುಶಾಂತ್‌ ಜತೆ ಚಿತ್ರಕತೆಯನ್ನು ಚರ್ಚಿಸಲಾಗಿತ್ತು. ಚಿತ್ರಕತೆ ಬಗ್ಗೆ ಸುಶಾಂತ್‌ ಮೆಚ್ಚುಗೆ ಸೂಚಿಸಿ, ಕಾಲ್‌ಶೀಟ್‌ ನೀಡಿದ್ದಾರೆ.

ಈಗಾಗಲೇ ‘ಕೇದಾರನಾಥ್‌’ ಮತ್ತು ‘ಚಂದ ಮಾಮ ದೂರ್‌ ಕೆ’ ಚಿತ್ರೀಕರಣಗಳಲ್ಲಿ ತೊಡಗಿಸಿಕೊಂಡಿದ್ದರೂ ಸುಶಾಂತ್‌ ಮತ್ತೊಂದು ಅವಕಾಶವನ್ನು ಗಿಟ್ಟಿಸಿಕೊಳ್ಳುವ ಮೂಲಕ ತಾವು ವರ್ಕೋಹಾಲಿಕ್‌ ಎಂಬುದನ್ನು ಸಾಬೀತುಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT