ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಪಿಗೆ’ ಘಮದಲ್ಲಿ

Last Updated 14 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನನ್ನ ತಂದೆ ಉಡುಗೊರೆಯಾಗಿ ಕೊಟ್ಟ ನಿವೇಶನದಲ್ಲಿ ಸಾಲ ಪಡೆದು ಏಳು ಚದರಡಿಯ ಮನೆ ಕಟ್ಟಿದೆ.  ಮನೆಗೆ ಹೆಸರಿಡುವ ಪ್ರಕ್ರಿಯೆ ಶುರುವಾದಾಗ ನಮ್ಮ ಸೋದರತ್ತೆ ಜಯಮ್ಮನವರು, ‘ನೀನು ಸಸ್ಯಶಾಸ್ತ್ರದ ಉಪನ್ಯಾಸಕಿ. ನಿನ್ನ ಮನೆ ದೇವರು ಸಂಪಿಗೆ ಹಳ್ಳಿ ಶ್ರೀನಿವಾಸ, ನಿನಗೆ ಹೂವೆಂದರೆ ತುಂಬಾ ಇಷ್ಟ ಹಾಗಾಗಿ ಮನೆಗೆ ‘ಸಂಪಿಗೆ’ ಎಂದು ಹೆಸರಿಡು' ಎಂದರು. ಹಾಗಾಗಿ ನನ್ನ ಮನೆಗೆ ಹೆಸರು ‘ಸಂಪಿಗೆ’ ಎಂಬ ಹೆಸರು ಇಟ್ಟಿದ್ದೇನೆ.
- ಪ್ರೊ. ಗೋದಾಮಣಿ ಗೋಪಾಲಕೃಷ್ಣ, ರಾಜಾಜಿನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT