ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಪ್ರಶ್ನೆಗಳಿವೆಯೇ? ನಮಗೆ ಕಳುಹಿಸಿ...

ವಿದ್ಯಾರ್ಥಿಗಳೇ, ವಿದ್ಯಾಭ್ಯಾಸದ ಬಗ್ಗೆ ನಿಮ್ಮಲ್ಲಿ ಸಾಕಷ್ಟು ಸಂದೇಹಗಳು–ಪ್ರಶ್ನೆಗಳು ಇರಬಹುದು. ಕೋರ್ಸ್‌ಗಳ ವಿವರಗಳು, ಬೇಕಾದ ಅರ್ಹತೆ, ಆಯ್ಕೆಗೆ ಬೇಕಾಗಿರುವ ಸಿದ್ಧತೆ, ವೃತ್ತಿಶಿಕ್ಷಣದ ವಿವರಗಳು...

ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಪ್ರಶ್ನೆಗಳಿವೆಯೇ? ನಮಗೆ ಕಳುಹಿಸಿ...

ವಿದ್ಯಾರ್ಥಿಗಳೇ, ವಿದ್ಯಾಭ್ಯಾಸದ ಬಗ್ಗೆ ನಿಮ್ಮಲ್ಲಿ ಸಾಕಷ್ಟು ಸಂದೇಹಗಳು–ಪ್ರಶ್ನೆಗಳು ಇರಬಹುದು. ಕೋರ್ಸ್‌ಗಳ ವಿವರಗಳು, ಬೇಕಾದ ಅರ್ಹತೆ, ಆಯ್ಕೆಗೆ ಬೇಕಾಗಿರುವ ಸಿದ್ಧತೆ, ವೃತ್ತಿಶಿಕ್ಷಣದ ವಿವರಗಳು, ಲಭ್ಯವಿರುವ ವಿದ್ಯಾರ್ಥಿವೇತನಗಳು – ಹೀಗೆ ನಿಮ್ಮ ಶಿಕ್ಷಣವನ್ನು ಕುರಿತಾದ ಎಲ್ಲ ಪ್ರಶ್ನೆಗಳಿಗೂ ನೀವು ‘ಶಿಕ್ಷಣ’ ಪುರವಣಿಯಲ್ಲಿ ಉತ್ತರವನ್ನು ಪಡೆಯಬಹುದು.

ನೀವು ಮಾಡಬೇಕಾಗಿರುವುದಷ್ಟೆ: ನಿಮ್ಮ ಪ್ರಶ್ನೆಯನ್ನು ಸ್ಪಷ್ಟವಾಗಿ ನಮಗೆ ಕಳುಹಿಸಿ. ನಿಮ್ಮ ಕಾಲೇಜು, ತರಗತಿ, ವಿಳಾಸವನ್ನು ಬರೆಯುವುದನ್ನು ಮರೆಯಬೇಡಿ. ವೃತ್ತಿಶಿಕ್ಷಣ ಸಲಹೆಗಾರರಾದ ಅನ್ನಪೂರ್ಣ ಮೂರ್ತಿ ನಿಮ್ಮ ಸಂಶಯಗಳನ್ನು ನಿವಾರಿಸುತ್ತಾರೆ. ಪ್ರಶ್ನೆಗಳನ್ನು ಯೂನಿಕೋಡ್‌, ನುಡಿಯಲ್ಲಿ ಇ–ಮೇಲ್ ಮೂಲಕವೂ ಕಳುಹಿಸಬಹುದು. ನಮ್ಮ ವಿಳಾಸ: ಸಂಪಾದಕರು, ‘ಶಿಕ್ಷಣ ಪುರವಣಿ’, ಪ್ರಜಾವಾಣಿ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು– 560001

ಇಮೇಲ್‌: shikshana@prajavani.co.in

Comments
ಈ ವಿಭಾಗದಿಂದ ಇನ್ನಷ್ಟು
‘ಡಿಎಚ್‌ಐನಲ್ಲಿ ಸರ್ಕಾರಿ ಕೆಲಸಕ್ಕೆ ಅವಕಾಶವಿದೆಯೇ?’

ನಿಮ್ಮ ಪ್ರಶ್ನೆ ನಮ್ಮ ಉತ್ತರ
‘ಡಿಎಚ್‌ಐನಲ್ಲಿ ಸರ್ಕಾರಿ ಕೆಲಸಕ್ಕೆ ಅವಕಾಶವಿದೆಯೇ?’

15 Jan, 2018
ಪ್ರಜಾವಾಣಿ ಕ್ವಿಜ್‌

ಸ್ಪರ್ಧಾತ್ಮಕ ಪರೀಕ್ಷೆ
ಪ್ರಜಾವಾಣಿ ಕ್ವಿಜ್‌

15 Jan, 2018
ಬರಲಿರುವ ಪರೀಕ್ಷೆಯ ಸಿದ್ಧತೆ ಹೀಗಿರಲಿ

ಆತಂಕ ಬೇಡ
ಬರಲಿರುವ ಪರೀಕ್ಷೆಯ ಸಿದ್ಧತೆ ಹೀಗಿರಲಿ

15 Jan, 2018
ಮೈಂಡ್ ಮ್ಯಾಪಿಂಗ್ ಎಂಬ ಮಾಯಾವಿ ಕಲಿಕೆ

ಶಿಕ್ಷಣ
ಮೈಂಡ್ ಮ್ಯಾಪಿಂಗ್ ಎಂಬ ಮಾಯಾವಿ ಕಲಿಕೆ

8 Jan, 2018
ಗಣಿತಗುಮ್ಮನಿಗೆ ಹೆದರದಿರಿ!

ಶಿಕ್ಷಣ
ಗಣಿತಗುಮ್ಮನಿಗೆ ಹೆದರದಿರಿ!

8 Jan, 2018