ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ದು ಮಕ್ಕಳು

Last Updated 17 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಮಕ್ಕಳು ಹೇಗಿದ್ದರೂ ಚಂದ. ಆಟ ನೋಟ, ಮುದ್ದಾಟ, ಚೀರಾಟ ಎಲ್ಲವೂ ಸುಂದರ. ಬಾಲ್ಯಕ್ಕೆ ಭಾಷೆಯ- ಆರ್ಥಿಕ ಸ್ಥಿತಿಗತಿಯ- ದೇಶದ ಗಡಿಯ ಹಂಗಿಲ್ಲ.

ಬೆಂಗಳೂರಿನ ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್‌, ಶಿವಾಜಿನಗರಗಳಲ್ಲಿ ಅಮ್ಮನ ಕಂಕುಳಲ್ಲಿ ಲಲ್ಲೆಗರೆವ, ಅಜ್ಜ-ಅಜ್ಜಿಯರ ಕೈ ಹಿಡಿದು ಪುಟಪುಟನೇ ಓಡಾಡುವ, ಬೀದಿ ಬದಿ ವ್ಯಾಪಾರದಲ್ಲಿ ಬ್ಯುಸಿಯಾಗಿರುವ ಪಾಲಕರಿಗೆ ಸಹಾಯ ಮಾಡುವ ಮಕ್ಕಳು ಕಣ್ಣಿಗೆ ಬೀಳುತ್ತಾರೆ.

ಪ್ರತಿ ಮಗುವೂ ಭಿನ್ನ, ಪ್ರತಿ ಮಗುವೂ ಸುಂದರ. ಬೆಂಗಳೂರಿನ ರಸ್ತೆಗಳಲ್ಲಿ ಕಂಡ ಮಕ್ಕಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದವರು ಚಂದ್ರಹಾಸ್ ಕೋಟೆಕಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT