ಇಂಗ್ಲೆಂಡ್‌ನ ಮಧ್ಯಪ್ರಾಚೀನ ಶೈಲಿಯಲ್ಲಿರುವ ಈ ಕಟ್ಟಡವು ಟ್ರಂಪ್ ತಂದೆ ಪ್ರೆಡ್ 1940ರಲ್ಲಿ ನಿರ್ಮಿಸಿದ್ದರು. ಈಗ ಎರ್‌ಬಿಎನ್‌ಬಿ ವೆಬ್‌ಸೈಟ್‌ನಲ್ಲಿ ಬಾಡಿಗೆಗೆ ಲಭ್ಯವಿದ್ದು, ದಿನವೊಂದಕ್ಕೆ ₹ 46,500 ಪಾವತಿಸಿ ಇಲ್ಲಿ ಉಳಿದುಕೊಳ್ಳಬಹುದು. ಅಂತರರಾಷ್ಟ್ರೀಯ ಬಡತನ ವಿರೋಧಿ ಸಂಸ್ಥೆ ‘ಆಕ್ಸ್ ಫಾಮ್‘ ಶನಿವಾರ ಇದನ್ನು ಬಾಡಿಗೆಗೆ ಪಡೆದು, ಪತ್ರಕರ್ತರ ಜತೆ ಮಾತನಾಡಲು ನಾಲ್ಕು ಮಂದಿ ನಿರಾಶ್ರಿತರನ್ನು ಆಹ್ವಾನಿಸಿತ್ತು.