ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಗಾಗಿ ಇವೆಲ್ಲಾ

Last Updated 19 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಪ್ರೀತಿಗಾಗಿ ಏನೇನೋ ಮಾಡುತ್ತಾರೆ ಎಂದು ಜನ ಇಂಥವರನ್ನು ಕಂಡೇ ಹೇಳಿರಬೇಕೇನೋ. ಅಂದಹಾಗೆ ಈ ಮೆಕ್ಸಿಕೋದ ಈ ಪ್ರಣಯ ಹಕ್ಕಿಗಳ ಹೆಸರು ಎರಿಕ್‌ ಮಾರ್ಟಿನೆಸ್‌, ಕ್ಯಾಮಿ. ಕಾಲ್ಪನಿಕ ಕಥೆಗಳಿಂದ ಪ್ರೇರಣೆ ಪಡೆದ ಇವರು, ವಿಭಿನ್ನವಾಗಿ ಫೋಟೊಶೂಟ್‌ ಮಾಡಿಸಿಕೊಂಡಿದ್ದಾರೆ.

ನೀರಿನೊಳಗೆ ಪ್ರೇಮ ನಿವೇದನೆ ಮಾಡಿಕೊಳ್ಳುವ ಥೀಮ್‌ ಮೂಲಕ ಫೋಟೊ ತೆಗೆಸಿಕೊಂಡು ಬೆರಗು ಮೂಡಿಸಿದೆ ಈ ಜೋಡಿ. ಇಲ್ಲಿ ಪ್ರಮುಖ ಆಕರ್ಷಣೆಯಾಗಿದ್ದು, ಕ್ಯಾಮಿ ಉಡುಪು. ಥೇಟ್‌ ಮತ್ಸ್ಯಕನ್ಯೆಯ ರೀತಿಯಲ್ಲಿಯೇ ಇವರು ಉಡುಪು ಧರಿಸಿದ್ದರು.

ಡೆಲ್‌ ಸೋಲ್‌ ಫೋಟೊಗ್ರಫಿ ಕಂಪೆನಿ ಹೀಗೆ ವಿಭಿನ್ನ ಫೋಟೊಶೂಟ್‌ ಮಾಡಿದೆ. ಚಿತ್ರ ತೆಗೆಸಲು ಒಂದು ತಿಂಗಳು ತಯಾರಿ ನಡೆಸಿದ್ದರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT