ತಿಂಡಿಗಳು ಇವರ ಕಲೆಯ ಬಹುಮುಖ್ಯ ವಸ್ತುಗಳು. ಇವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ, ತಿಂಡಿಗಳಿಂದ, ಕೆಲವು ಸಾಮಗ್ರಿಗಳಿಂದ ರೂಪುಗೊಂಡ ಕಲೆಯ ಮಹಾಪೂರವೇ ಇದೆ. ಸಮಾಜದ ಪ್ರಸ್ತುತ ಚರ್ಚಿತ ಸಂಗತಿಗಳು, ರಾಜಕೀಯ ವಿಡಂಬನೆಗಳು, ವಿಚಾರ ವಿನಿಮಯಗಳೂ ಇವರ ಕಲೆಯಲ್ಲಿ ಜಾಗ ಗಿಟ್ಟಿಸಿಕೊಂಡಿವೆ. ಕಲೆಯನ್ನು ಜಾಗೃತಿಯ ಮಾಧ್ಯಮವನ್ನಾಗಿಯೂ ಬಳಸಿಕೊಂಡಿದ್ದಾರೆ. ⇒v