ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ನ್ಯಾಷನಲ್‌ ಪಬ್ಲಿಕ್‌ ಶಾಲೆಗೆ ಗೆಲುವು

Last Updated 20 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹೇಮಂತ್‌ (60) ಅವರ ಅರ್ಧಶತಕದ ನೆರವಿನಿಂದ ರಾಷ್ಟ್ರೀಯ ಪಬ್ಲಿಕ್‌ ಶಾಲೆ ತಂಡದವರು ಕೆಎಸ್‌ಸಿಎ ಕಪ್‌ಗಾಗಿ ನಡೆಯುತ್ತಿರುವ ಗುಂಪು–1, ಡಿವಿಷನ್‌–3ರ 16 ವರ್ಷದೊಳಗಿನವರ ಅಂತರ ಶಾಲಾ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 41ರನ್‌ಗಳಿಂದ ಹೆಬ್ಬಾಳದ ಸಿಂಧಿ ಪ್ರೌಢ ಶಾಲೆ ತಂಡವನ್ನು ಮಣಿಸಿದ್ದಾರೆ.

ಸಂಕ್ಷಿಪ್ತ ಸ್ಕೋರ್‌:ರಾಷ್ಟ್ರೀಯ ಪಬ್ಲಿಕ್‌ ಶಾಲೆ: 41.4 ಓವರ್‌ಗಳಲ್ಲಿ 172 (ಹೇಮಂತ್‌ 60; ಮನು 27ಕ್ಕೆ5). ಸಿಂಧಿ ಪ್ರೌಢಶಾಲೆ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 131 (ಆರ್ಯನ್‌ 21ಕ್ಕೆ2). ಫಲಿತಾಂಶ: ನ್ಯಾಷನಲ್‌ ಶಾಲೆಗೆ 41ರನ್‌ ಗೆಲುವು.

ಕೇಂಬ್ರಿಡ್ಜ್‌ ಪಬ್ಲಿಕ್‌ ಶಾಲೆ, ಚನ್ನಪಟ್ಟಣ: 37 ಓವರ್‌ಗಳಲ್ಲಿ 136 (ಸುಹಾಸ್‌ ಎಬೆನೆಜರ್‌ 11ಕ್ಕೆ3). ದಿ ಕ್ಯಾಥೆಡ್ರಾಲ್‌ ಪ್ರೌಢಶಾಲೆ: 16.3 ಓವರ್‌ಗಳಲ್ಲಿ 1 ವಿಕೆಟ್‌ಗೆ 138 (ಎಂ.ಆದಿತ್ಯ ಔಟಾಗದೆ 61). ಫಲಿತಾಂಶ: ಕ್ಯಾಥೆಡ್ರಾಲ್‌ ಶಾಲೆಗೆ 9 ವಿಕೆಟ್‌ ಜಯ.

ಶ್ರೀ ಕುಮಾರನ್‌ ಚಿಲ್ಡ್ರನ್ಸ್‌ ಹೋಮ್‌: 46 ಓವರ್‌ಗಳಲ್ಲಿ 147 (ಪವನ್‌ 30ಕ್ಕೆ5). ವಿದ್ಯಾನಿಕೇತನ ಪಬ್ಲಿಕ್‌ ಶಾಲೆ: 29.3 ಓವರ್‌ಗಳಲ್ಲಿ 128 (ಬಿ.ಶರತ್‌ 25ಕ್ಕೆ3). ಫಲಿತಾಂಶ: ಕುಮಾರನ್‌ ಶಾಲೆಗೆ 19ರನ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT