ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಸೇಂಟ್‌ ಜೋಸೆಫ್ಸ್‌ ಶಾಲೆಗೆ ಜಯ

Last Updated 21 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎನ್‌.ಎ ಚಿನ್ಮಯ್‌ (96, 33ಕ್ಕೆ5) ಅವರ ಆಲ್‌ರೌಂಡ್ ಆಟದ ನೆರವಿನಿಂದ ಸೇಂಟ್‌ ಜೋಸೆಫ್ಸ್‌ ಬಾಲಕರ ಶಾಲೆ ತಂಡ ಕೆಎಸ್‌ಸಿಎ ಕಪ್‌ಗಾಗಿ ಇಲ್ಲಿ ನಡೆಯುತ್ತಿರುವ 16 ವರ್ಷದೊಳಗಿನವರ ಗುಂಪು 1ರ ಕ್ರಿಕೆಟ್ ಟೂರ್ನಿಯಲ್ಲಿ ಜೈನ್ ಇಂಟರ್‌ನ್ಯಾಷನಲ್‌ ರೆಸಿಡೆನ್ಸಿ ಶಾಲೆ ಎದುರು ಇನಿಂಗ್ಸ್ ಹಾಗೂ 8 ರನ್‌ಗಳ ಗೆಲುವು ದಾಖಲಿಸಿದೆ.

ಸಂಕ್ಷಿಪ್ತ ಸ್ಕೋರು: ಜೈನ್ ಇಂಟರ್‌ನ್ಯಾಷನಲ್‌ ರೆಸಿಡೆನ್ಸಿಯಲ್ ಶಾಲೆ: 65.1 ಓವರ್‌ಗಳಲ್ಲಿ 115 (ವಿವೇಕ್ ಶೇಷಾದ್ರಿ 20; ಪ್ರಿಯಲ್ ಸಿಂಗ್‌ 27ಕ್ಕೆ4, ಚಿನ್ಮಯ್‌ 20ಕ್ಕೆ3). ದ್ವಿತೀಯ ಇನಿಂಗ್ಸ್‌: 56.4 ಓವರ್‌ಗಳಲ್ಲಿ 99. ಸೇಂಟ್ ಜೋಸೆಫ್ಸ್‌ ಬಾಲಕರ ಶಾಲೆ: 71.4 ಓವರ್‌ಗಳಲ್ಲಿ 9ಕ್ಕೆ222, ಅರ್ಪಿತಾ ಜೈನ್‌ 14ಕ್ಕೆ4). ಫಲಿತಾಂಶ: ಸೇಂಟ್ ಜೋಸೆಫ್ಸ್‌ ಶಾಲೆಗೆ ಒಂದು ಇನಿಂಗ್ಸ್‌ ಹಾಗೂ 8ರನ್‌ಗಳ ಜಯ. ವಿಜಯೀ ತಂಡಕ್ಕೆ 5 ,ಜೈನ್ ಶಾಲೆಗೆ 1 ಪಾಯಿಂಟ್‌.

ದೆಹಲಿ ಪಬ್ಲಿಕ್‌ ಶಾಲೆ: 62.4 ಓವರ್‌ಗಳಲ್ಲಿ 118. ದ್ವಿತೀಯ ಇನಿಂಗ್ಸ್‌: 49 ಓವರ್‌ಗಳಲ್ಲಿ 8 ವಿಕೆಟ್‌ಗೆ 140. ದ್ವಿತೀಯ ಇನಿಂಗ್ಸ್‌: 49 ಓವರ್‌ಗಳಲ್ಲಿ 8 ವಿಕೆಟ್‌ಗೆ 140. ಎಬೆನೆಜರ್‌ ಇಂಟರ್‌ನ್ಯಾಷನಲ್ ಶಾಲೆ: 64.3 ಓವರ್‌ಗಳಲ್ಲಿ 122 ದ್ವಿತೀಯ ಇನಿಂಗ್ಸ್‌: 11 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 22. ಫಲಿತಾಂಶ: ಡ್ರಾ. ಎಬೆನೆಜರ್ ತಂಡಕ್ಕೆ 3 ಹಾಗೂ ದೆಹಲಿ ಪಬ್ಲಿಕ್ ಶಾಲೆಗೆ 1 ಪಾಯಿಂಟ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT