ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬಾ ತಂಡಕ್ಕೆ ಜಯ

Last Updated 22 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ತ್ಯಾಗರಾಜ ಕ್ರೀಡಾಂಗಣದಲ್ಲಿ ಶುಕ್ರವಾರ ಯು ಮುಂಬಾ ತಂಡ 30–28 ಪಾಯಿಂಟ್ಸ್‌ಗಳಿಂದ ದಬಂಗ್‌ ದೆಹಲಿ ತಂಡವನ್ನು ಮಣಿಸಿತು.

ಮೊದಲರ್ಧದ ವೇಳೆಗೆ 16–16ರಲ್ಲಿ ಎರಡೂ ತಂಡಗಳು ಸಮಬಲ ಹೊಂದಿದ್ದವು. ಉತ್ತರಾರ್ಧದಲ್ಲಿ ಮುಂಬಾ ರೋಚಕವಾಗಿ ಪಂದ್ಯ ಗೆದ್ದುಕೊಂಡಿತು. ಅಂಗಳದಲ್ಲಿ ಮಿಂಚು ಹರಿಸಿದ ಶ್ರೀಕಾಂತ್ ಜಾಧವ್‌ ಮುಂಬಾ ತಂಡದ ಗೆಲುವಿನ ರೂವಾರಿ ಎನಿಸಿದರು.

ಒಟ್ಟು ಹನ್ನೊಂದು ಪಾಯಿಂಟ್ಸ್ ತಂದುಕೊಟ್ಟ ಜಾಧವ್ ರೈಡಿಂಗ್‌ನಲ್ಲಿ ಎಂಟು, ಟ್ಯಾಕಲ್‌ನಲ್ಲಿ ಒಂದು ಹಾಗೂ ಬೋನಸ್‌ನಲ್ಲಿ ಎರಡು ಪಾಯಿಂಟ್ಸ್ ಕಲೆಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT