ಸೆ.29ಕ್ಕೆ ತೆರೆಗೆ

ದರ್ಶನ್‌ ಅಭಿನಯದ ‘ತಾರಕ್‌’ ಟ್ರೇಲರ್‌ ಬಿಡುಗಡೆ

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ 49ನೇ ಚಿತ್ರ ತಾರಕ್‌. ಯುಟ್ಯೂಬ್‌ನಲ್ಲಿ ಟ್ರೇಲರ್‌ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ 66 ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ.

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ 49ನೇ ಚಿತ್ರ ತಾರಕ್‌. ಶನಿವಾರ ಚಿತ್ರ ಟ್ರೇಲರ್‌ ಬಿಡುಗಡೆಯಾಗಿದೆ.

ಯುಟ್ಯೂಬ್‌ನಲ್ಲಿ ಟ್ರೇಲರ್‌ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ 66 ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. 

ದೇವರಾಜ್‌ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಅಪೇಕ್ಷೆಯಂತೆ ಸ್ಟೈಲಿಶ್ ಲುಕ್ ಮತ್ತು ಆ್ಯಕ್ಷನ್ ಮೂಲಕ ದರ್ಶನ್‌ ಗಮನ ಸೆಳೆದಿದ್ದಾರೆ.

ಮೊಮ್ಮಗ ಮತ್ತು ತಾತನ ನಡುವಿನ ಬಾಂಧವ್ಯದ ಸುತ್ತ ಕಥೆ ಹೆಣೆಯಲಾಗಿದೆ. ನಾಯಕ ವಿದೇಶದಲ್ಲಿ ಇರುತ್ತಾನೆ. ಆತ ಮರಳಿ ತಾಯ್ನಾಡಿಗೆ ಬರುವುದು, ಮತ್ತೆ ವಾಪಸ್‌ ಹೋಗುವುದು ಏಕೆ? ಎನ್ನುವುದು ಕಥಾಹಂದರ.

‘ಮಿಲನ’ ಪ್ರಕಾಶ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಶ್ರುತಿ ಹರಿಹರನ್ ಹಾಗೂ ಶಾನ್ವಿ ಶ್ರೀವಾತ್ಸವ್ ಮುಖ್ಯ ಪಾತ್ರದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತದಲ್ಲಿ ಒಟ್ಟು 6 ಹಾಡುಗಳಿವೆ. ತಾರಕ್ ಸೆ.29ರಂದು ತೆರೆಕಾಣಲಿದೆ.

Comments
ಈ ವಿಭಾಗದಿಂದ ಇನ್ನಷ್ಟು
ತೆರೆಯ ಮೇಲೆ ಮೌನೇಶ್ವರ ಮಹಾತ್ಮೆ

ಸಿನಿಮಾ
ತೆರೆಯ ಮೇಲೆ ಮೌನೇಶ್ವರ ಮಹಾತ್ಮೆ

20 Apr, 2018
ಎನಿ ಟೈಂ ಮನಿ ಅಲ್ಲ; ಅಟೆಂಪ್ಟ್‌ ಟು ಮರ್ಡರ್

ಎಟಿಎಂ
ಎನಿ ಟೈಂ ಮನಿ ಅಲ್ಲ; ಅಟೆಂಪ್ಟ್‌ ಟು ಮರ್ಡರ್

20 Apr, 2018
‘ಸಾಗುವ ದಾರಿಯಲ್ಲಿ’

ಈ ವಾರ ತೆರೆಗೆ
‘ಸಾಗುವ ದಾರಿಯಲ್ಲಿ’

20 Apr, 2018
‘ಹಲೋ ಮಾಮ’ನ ಅವತಾರ

ಚಂದನವನ
‘ಹಲೋ ಮಾಮ’ನ ಅವತಾರ

20 Apr, 2018
ಅಂಧರ ಲೋಕದ ಅಂದದ ಪ್ರೇಮಕಥೆ

ಕೃಷ್ಣ ತುಳಸಿ
ಅಂಧರ ಲೋಕದ ಅಂದದ ಪ್ರೇಮಕಥೆ

20 Apr, 2018