ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಳಮಹಡಿಗೆ ಗಾಢ ಬಣ್ಣ ಬೇಡ

Last Updated 16 ಜೂನ್ 2018, 12:30 IST
ಅಕ್ಷರ ಗಾತ್ರ

ಪಾರ್ಕಿಂಗ್ ಇತ್ಯಾದಿ ಉಪಯೋಗಕ್ಕಾಗಿ ಈಗ ತಳಮಹಡಿಯ (ಸೆಲ್ಲರ್) ಬಳಕೆ ಜನಪ್ರಿಯವಾಗಿದೆ. ಆದರೆ ತಳಮಹಡಿ ಕಟ್ಟಿಸುವುದು ಶುಭವಲ್ಲ ಎಂದು ಶಾಸ್ತ್ರ ಹೇಳುತ್ತದೆ. ಅನಿವಾರ್ಯ ಕಾರಣಗಳಿಂದಾಗಿ ತಳಮಹಡಿ ಕಟ್ಟಿಸುವವರು ಕೆಲ ಅಂಶಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು.

* ತಳಮಹಡಿಯನ್ನು ಮಲಗುವುದಕ್ಕೆ ಅಥವಾ ವಾಸಕ್ಕೆ ಬಳಸಬಾರದು
* ಮನೆಯ ಉತ್ತರ ಅಥವಾ ಪೂರ್ವಾಭಿಮುಖವಾಗಿ ತಳಮಹಡಿ ಕಟ್ಟಿಸಬೇಕು
* ದಕ್ಷಿಣ ಹಾಗೂ ಪಶ್ಚಿಮಕ್ಕೆ ಹೋಲಿಸಿದರೆ, ಪೂರ್ವ ಹಾಗೂ ಉತ್ತರ ದಿಕ್ಕಿನಲ್ಲಿ ಹೆಚ್ಚು ಖಾಲಿಜಾಗ ಬಿಟ್ಟಿರಬೇಕು
* ಸ್ಟೋರ್ ರೂಂ ಮಾದರಿಯಲ್ಲಿ, ವಸ್ತುಗಳನ್ನು ಶೇಖರಿಸಿ ಇಡುವ ಉದ್ದೇಶಕ್ಕಾಗಿಯೇ ಬಳಸಬೇಕು
* ಹೆಚ್ಚು ತೂಕ ಉಪಕರಣಗಳು ಮತ್ತು ತಕ್ಷಣಕ್ಕೆ ಬಳಕೆಯಾಗದ ವಸ್ತುಗಳನ್ನು ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ಇಡಬೇಕು
* ಚೌಕ ಅಥವಾ ಆಯತಾಕಾರದಲ್ಲಿ ಇರಬೇಕು. ಮನೆಯಲ್ಲಿ ವಾಸಿಸುವವರ ಆರೋಗ್ಯದ ದೃಷ್ಟಿಯಿಂದ ಇದು ಒಳಿತು
* ಕಾಲಭಾಗದಷ್ಟು ಜಾಗ ನೆಲಮಟ್ಟದಿಂದ ಮೇಲಿರಬೇಕು
* ಎತ್ತರ ಕನಿಷ್ಠ 9 ಅಡಿ ಇರಬೇಕು
* ತಿಳಿ ಬಣ್ಣಗಳನ್ನೇ ಬಳಸಿ. ಗಾಢ ಬಣ್ಣಗಳ ಬಳಕೆ ಬೇಡ
(ಮಾಹಿತಿ- www.vaastu-shastra.com)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT