ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ 10 ಪಟ್ಟು ಹೆಚ್ಚಳ

ಕಡಿಮೆ ತೂಕದ ಮಕ್ಕಳ ಸಂಖ್ಯೆ ಭಾರತದಲ್ಲೇ ಅಧಿಕ

ಭಾರತದಲ್ಲಿ ಅತಿಹೆಚ್ಚು ಸಂಖ್ಯೆಯ ’ಕಡಿಮೆ ತೂಕದ ಮಕ್ಕಳು’ ಇದ್ದಾರೆ ಎಂದು  ಅಧ್ಯಯನವೊಂದು ಹೇಳಿದೆ. ಭಾರತದಲ್ಲಿ 2016ರಲ್ಲಿ ಕಡಿಮೆ ತೂಕದ ಸಮಸ್ಯೆ ಎದುರಿಸುತ್ತಿದ್ದ 9.70 ಕೋಟಿ ಮಕ್ಕಳು ಇದ್ದರು ಎಂದು ಲ್ಯಾನ್ಸೆಟ್ ಜರ್ನಲ್ ವರದಿ ಮಾಡಿದೆ.

ಕಡಿಮೆ ತೂಕದ ಮಕ್ಕಳ ಸಂಖ್ಯೆ ಭಾರತದಲ್ಲೇ ಅಧಿಕ

ಲಂಡನ್: ಭಾರತದಲ್ಲಿ ಅತಿಹೆಚ್ಚು ಸಂಖ್ಯೆಯ ’ಕಡಿಮೆ ತೂಕದ ಮಕ್ಕಳು’ ಇದ್ದಾರೆ ಎಂದು  ಅಧ್ಯಯನವೊಂದು ಹೇಳಿದೆ. ಭಾರತದಲ್ಲಿ 2016ರಲ್ಲಿ ಕಡಿಮೆ ತೂಕದ ಸಮಸ್ಯೆ ಎದುರಿಸುತ್ತಿದ್ದ 9.70 ಕೋಟಿ ಮಕ್ಕಳು ಇದ್ದರು ಎಂದು ಲ್ಯಾನ್ಸೆಟ್ ಜರ್ನಲ್ ವರದಿ ಮಾಡಿದೆ. ಲಂಡನ್‌ನ ಇಂಪೀರಿಯಲ್ ಕಾಲೇಜ್ ಹಾಗೂ ವಿಶ್ವ ಆರೋಗ್ಯ ಸಂಸ್ಥೆಗಳು ಜಂಟಿಯಾಗಿ ಈ ಅಧ್ಯಯನ ನಡೆಸಿವೆ. ಕಳೆದ ನಾಲ್ಕು ದಶಕಗಳಲ್ಲಿ 19 ವರ್ಷದೊಳಗಿನ ಹದಿಹರೆಯದವರಲ್ಲಿ ಬೊಜ್ಜಿನ ಸಮಸ್ಯೆಯು ಹತ್ತುಪಟ್ಟು ಹೆಚ್ಚಿದೆ ಎಂದೂ ಹೇಳಿದೆ.

ಮಕ್ಕಳಿಗೆ ಆರೋಗ್ಯಯುತ, ಪೌಷ್ಠಿಕಾಂಶಯಯಕ್ತ ಆಹಾರವು ಮನೆ ಹಾಗೂ ಶಾಲೆಗಳಲ್ಲಿ ದೊರೆಯುವಂತಾಗಬೇಕು. ಮುಖ್ಯವಾಗಿ ಬಡ ಕುಟುಂಬಗಳು ಹಾಗೂ ಸಮುದಾಯಗಳಲ್ಲಿ ಇದು ಸಾಧ್ಯವಾಗಬೇಕು. ಆರೋಗ್ಯವನ್ನು ಕಡಿಸುವ ಆಹಾರಗಳ ನಿಯಂತ್ರಣಕ್ಕೆ ಕಾಯ್ದೆಗಳ ಅಗತ್ಯವಿದೆ.
– ಮಜಿದ್ ಎಜ್ಜಟಿ, ಇಂಪೀರಿಯಲ್ ಕಾಲೇಜ್‌ ಪ್ರಾಧ್ಯಾಪಕ

Comments
ಈ ವಿಭಾಗದಿಂದ ಇನ್ನಷ್ಟು
ತಾಲಿಬಾನೀಯರ ಅಟ್ಟಹಾಸಕ್ಕೆ 43 ಸೈನಿಕರ ಬಲಿ

9 ಸೈನಿಕರಿಗೆ ಗಾಯ
ತಾಲಿಬಾನೀಯರ ಅಟ್ಟಹಾಸಕ್ಕೆ 43 ಸೈನಿಕರ ಬಲಿ

20 Oct, 2017
ಸಯೀದ್‌ ಗೃಹಬಂಧನ ಅವಧಿ ವಿಸ್ತರಣೆ

ಲಾಹೋರ್‌
ಸಯೀದ್‌ ಗೃಹಬಂಧನ ಅವಧಿ ವಿಸ್ತರಣೆ

20 Oct, 2017
ಪರೀಫ್ ವಿರುದ್ಧ ದೋಷಾರೋಪ

ಇಸ್ಲಾಮಾಬಾದ್
ಪರೀಫ್ ವಿರುದ್ಧ ದೋಷಾರೋಪ

20 Oct, 2017
ದೇಹದ ತೂಕ ಇಳಿಸಲು ಉಪವಾಸ ಕ್ರಮ: 16 ವಾರಗಳ ಸಂಶೋಧನೆ

ವಾಷಿಂಗ್ಟನ್‌
ದೇಹದ ತೂಕ ಇಳಿಸಲು ಉಪವಾಸ ಕ್ರಮ: 16 ವಾರಗಳ ಸಂಶೋಧನೆ

19 Oct, 2017
9ರ ಬಾಲಕಿಯ ಮೇಲೆ ಕುಳಿತ 145ಕೆ.ಜಿ. ತೂಕದ ಮಹಿಳೆ: ಶಿಸ್ತು ಕಲಿಸಲು ಬಂದವಳು ಪ್ರಾಣ ತೆಗೆದಳು!

ಉಸಿರುಗಟ್ಟಿ ಸಾವು
9ರ ಬಾಲಕಿಯ ಮೇಲೆ ಕುಳಿತ 145ಕೆ.ಜಿ. ತೂಕದ ಮಹಿಳೆ: ಶಿಸ್ತು ಕಲಿಸಲು ಬಂದವಳು ಪ್ರಾಣ ತೆಗೆದಳು!

19 Oct, 2017