ನಮ್ಮನೆ ಹೆಸರು

ಗುಬ್ಬಚ್ಚಿ ಗೂಡಿನಲ್ಲಿ

ಮನೆಗೆ ಏನೆಂದು ಹೆಸರಿಡಬೇಕು ಎಂಬ ಯೋಚನೆಯಲ್ಲಿದ್ದ ನಮಗೆ ಥಟ್ಟನೆ ಈ ಹೆಸರು ಹೊಳೆಯಿತು.

ಗುಬ್ಬಚ್ಚಿ ಗೂಡಿನಲ್ಲಿ

‘ಗುಬ್ಬಚ್ಚಿ ಗೂಡು’ ಎನ್ನುವ ಪದಕ್ಕೆ ವಿಶೇಷವಾದ ಅರ್ಥವನ್ನು ನಾನು ಕಂಡುಕೊಂಡಿದ್ದೇನೆ. ಅಷ್ಟು ಚಿಕ್ಕ ಪಕ್ಷಿಯಾದರೂ, ಸ್ವಸಾಮರ್ಥ್ಯದಿಂದ ದಿನವಿಡಿ ಶ್ರಮವಹಿಸಿ ಗೂಡು ಕಟ್ಟಿಕೊಳ್ಳುವ ಪರಿ ಸೋಜಿಗ ಮೂಡಿಸುತ್ತದೆ. ಹಾಗೆಯೇ ನಾವು ಬಹಳ ಕಷ್ಟಪಟ್ಟು ಈ ಮನೆಯನ್ನು ನಿರ್ಮಿಸಿದೆವು.

ಹಾಗಾಗಿ ಮನೆಗೆ ಏನೆಂದು ಹೆಸರಿಡಬೇಕು ಎಂಬ ಯೋಚನೆಯಲ್ಲಿದ್ದ ನಮಗೆ ಥಟ್ಟನೆ ಈ ಹೆಸರು ಹೊಳೆಯಿತು.

ನೂರಾರು ಕನಸುಗಳನ್ನು ಹೆಣೆದು ಕಟ್ಟಿರುವ ಮನೆಗೆ ಅಂದವಾದ ಹೆಸರಿಟ್ಟಿರುವ ಜೊತೆಗೆ ಇದೇ ಸ್ವರ್ಗ ಎನ್ನುವ ಹಾಗೆ ನೆಮ್ಮದಿಯಿಂದ ಬದುಕುತ್ತಿದ್ದೇವೆ.
–ಜ್ಯೋತಿರಾಜು, ಕಾಚೋಹಳ್ಳಿ

Comments
ಈ ವಿಭಾಗದಿಂದ ಇನ್ನಷ್ಟು
ಮೆಟ್ರೊ ವಿಸ್ತರಣೆ: ಹೂಡಿಕೆದಾರರ ಆಕರ್ಷಣೆ

ಹೂಡಿಕೆ
ಮೆಟ್ರೊ ವಿಸ್ತರಣೆ: ಹೂಡಿಕೆದಾರರ ಆಕರ್ಷಣೆ

12 Jan, 2018
ಮನೆ ಪಾಯಕ್ಕೆ ವಾಸ್ತು

ವಾಸ್ತುಶಾಸ್ತ್ರ
ಮನೆ ಪಾಯಕ್ಕೆ ವಾಸ್ತು

12 Jan, 2018
ಹೀಗೆ ಬೆಳೆಯಲಿ ಬೆಂಡೆ

ಕೈತೋಟ
ಹೀಗೆ ಬೆಳೆಯಲಿ ಬೆಂಡೆ

12 Jan, 2018
ಮನೆ ನಿರ್ವಹಣೆಗೆ ಹೊಸ ನಿರ್ಣಯಗಳು

ಸೂರು ಸ್ವತ್ತು
ಮನೆ ನಿರ್ವಹಣೆಗೆ ಹೊಸ ನಿರ್ಣಯಗಳು

6 Jan, 2018
ರಿಯಲ್ ಎಸ್ಟೇಟ್ 2018ರ ನಿರೀಕ್ಷೆಗಳು

ಸೂರು ಸ್ವತ್ತು
ರಿಯಲ್ ಎಸ್ಟೇಟ್ 2018ರ ನಿರೀಕ್ಷೆಗಳು

5 Jan, 2018