ಪಲ್ಸರ್‌ ಬೈಕ್‌ನಲ್ಲಿ ಹಂತಕ

ಗೌರಿ ಲಂಕೇಶ್‌ ಹತ್ಯೆ ಪ್ರಕರಣ: ಸಿಸಿಟಿವಿ ದೃಶ್ಯಾವಳಿ ಬಿಡುಗಡೆ

ಶಂಕಿತ ಆರೋಪಿ ರಾಜರಾಜೇಶ್ವರಿ ನಗರದಲ್ಲಿ ಪಲ್ಸರ್‌ ಬೈಕ್‌ನಲ್ಲಿ ಸುಳಿದಾಡಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಾಣಬಹುದಾಗಿದೆ.

ಬೆಂಗಳೂರು: ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಶನಿವಾರ ಸಿಸಿಟಿವಿ ದೃಶ್ಯಾವಳಿ ಬಿಡುಗಡೆ ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಈವರೆಗೆ 200–250 ಜನರ ವಿಚಾರಣೆ ನಡೆಸಿದೆ. ಶಂಕಿತ ಆರೋಪಿ ರಾಜರಾಜೇಶ್ವರಿ ನಗರದಲ್ಲಿ ಪಲ್ಸರ್‌ ಬೈಕ್‌ನಲ್ಲಿ ಸುಳಿದಾಡಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಾಣಬಹುದಾಗಿದೆ.

ಹತ್ಯೆಗೂ ಮುನ್ನ ಆರೋಪಿ ಕೆಂಪು ಪಲ್ಸರ್‌ ಬೈಕ್‌ನಲ್ಲಿ ತಿರುಗಾಡಿ ಮಾಹಿತಿ ಕಲೆಹಾಕಿರುವ ಬಗ್ಗೆ ದೃಶ್ಯಗಳು ಸುಳಿವು ನೀಡುತ್ತಿವೆ ಎಂದು ಎಸ್‌ಐಟಿ ಮಾಹಿತಿ ನೀಡಿದೆ.

Comments
ಈ ವಿಭಾಗದಿಂದ ಇನ್ನಷ್ಟು

ರಾಜ್ಯ
ಕಲಬುರ್ಗಿಯಿಂದ ಶೀಘ್ರ ವಿಮಾನ ಸೇವೆ

‘ಕಲಬುರ್ಗಿ ವಿಮಾನ ನಿಲ್ದಾಣದಿಂದ ಎರಡು–ಮೂರು ತಿಂಗಳಲ್ಲಿ ವಿಮಾನಯಾನ ಸೇವೆ ಆರಂಭವಾಗಲಿದೆ’ ಎಂದು ಬೃಹತ್‌ ಕೈಗಾರಿಕೆ ಸಚಿವ ಆರ್‌.ವಿ. ದೇಶಪಾಂಡೆ ತಿಳಿಸಿದರು.

20 Mar, 2018
ಸಿಡಿಲಿಗೆ ಮೂವರು ಬಲಿ

ವರುಣನ ಆರ್ಭಟ
ಸಿಡಿಲಿಗೆ ಮೂವರು ಬಲಿ

20 Mar, 2018

ಬೆಂಗಳೂರು
ಸಮಾಧಾನ ಪಡಿಸಿದ ಸರ್ಕಾರ

‘ಒಬ್ಬ ಅಯೋಗ್ಯ ಮುಖ್ಯಮಂತ್ರಿ ಅಧಿಕಾರದಿಂದ ಹೋಗುವಾಗ ಇಡೀ ಸಮಾಜವನ್ನು ಅಲ್ಲೋಲಕಲ್ಲೋಲ ಮಾಡುತ್ತಿದ್ದಾನೆ. ಮಾಡಬಾರದ್ದನ್ನು ಮಾಡಿ ಹೋಗುತ್ತಿದ್ದಾನೆ’ ಎಂದು ಸಿದ್ದರಾಮಯ್ಯ ವಿರುದ್ಧ ಬಾಲೆ ಹೊಸೂರು...

20 Mar, 2018
ಸಿದ್ದರಾಮಯ್ಯ ಅಯೋಗ್ಯ ದಿಂಗಾಲೇಶ್ವರ ಸ್ವಾಮೀಜಿ ಕಿಡಿ

ದಾವಣಗೆರೆ
ಸಿದ್ದರಾಮಯ್ಯ ಅಯೋಗ್ಯ ದಿಂಗಾಲೇಶ್ವರ ಸ್ವಾಮೀಜಿ ಕಿಡಿ

20 Mar, 2018
ಕೇಂದ್ರದ ಕ್ರಮ ನೋಡಿ ಮುಂದಿನ ಹೆಜ್ಜೆ: ಮುರುಘಾ ಶರಣರು

ಪ್ರತ್ಯೇಕ ಧರ್ಮ: ಯಾರು ಏನಂದರು?
ಕೇಂದ್ರದ ಕ್ರಮ ನೋಡಿ ಮುಂದಿನ ಹೆಜ್ಜೆ: ಮುರುಘಾ ಶರಣರು

20 Mar, 2018