ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಗನಕ್ಕೇರಿದ ಸೊಪ್ಪಿನ ಬೆಲೆ

Last Updated 22 ಅಕ್ಟೋಬರ್ 2017, 6:26 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಇಲ್ಲಿನ ಮಾರುಕಟ್ಟೆಯಲ್ಲಿ ಬಹುತೇಕ ಸೊಪ್ಪಿನ ಬೆಲೆಗಳು ಹೆಚ್ಚಿವೆ. ಸತತ ಮಳೆಯಿಂ ಕೊತ್ತಂಬರಿ ಸೊಪ್ಪು ಅಂಗಮಾರಿ ರೋಗಕ್ಕೆ ತುತ್ತಾಗಿದೆ. ಇತರ ಸೊಪ್ಪುಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಹಾಗಾಗಿ ಬೆಲೆ ಗಗನಮುಖಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪಟ್ಟಣದ ಮಾರುಕಟ್ಟೆಯಲ್ಲಿ ಒಂದು ಕಟ್ಟು ನಾಟಿ ಕೊತ್ತಂಬರಿ ಸೊಪ್ಪು ₹ 60 ರಿಂದ 70 ರವರೆಗೆ ಮಾರಾಟವಾಗುತ್ತಿದೆ.  ದಂಟು ಹಾಗೂ ಅರಿವೆ ಸೊಪ್ಪು ಒಂದು ಕಟ್ಟಿಗೆ ₹ 25ಕ್ಕೆ ಮಾರಾಟವಾಗುತ್ತಿದೆ. ಮಳೆಯಾಗಿರುವುದರಿಂದ ಹೊಲಗಳಲ್ಲಿ ಸಾಂಪ್ರದಾಯಿಕ ಸೊಪ್ಪುಗಳು ಸಿಗುತ್ತಿವೆ. ಕೆಲವರು ಅದನ್ನು ಕಿತ್ತು ತಂದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT