ರಾಜ್ಯೋತ್ಸವ ವಿಶೇಷ

ಕನ್ನಡ ಟಂಗ್ ಟ್ವಿಸ್ಟರ್ ಚಾಲೆಂಜ್‍ಗೆ ಉತ್ತಮ ಪ್ರತಿಕ್ರಿಯೆ

ರಾಜ್ಯದ ವಿವಿಧ ಜಿಲ್ಲೆಗಳಿಂದಷ್ಟೇ ಅಲ್ಲ ವಿದೇಶದಿಂದಲೂ ಜನರು ಸೆಲ್ಫಿ ವಿಡಿಯೊಗಳನ್ನು ಕಳುಹಿಸಿದ್ದು ಈ ವಿಡಿಯೊಗಳು ಪ್ರಜಾವಾಣಿ ಅಂತರ್ಜಾಲ ಪುಟ, ಪ್ರಜಾವಾಣಿ ಫೇಸ್‍ಬುಕ್ ಮತ್ತು ಯೂಟ್ಯೂಬ್ ಚಾನೆಲ್‍ನಲ್ಲಿ ಪ್ರಕಟವಾಗಿವೆ.

ಬೆಂಗಳೂರು: ಕರ್ನಾಟಕ ರಾಜ್ಯೋತ್ಸವ  ಪ್ರಜಾವಾಣಿ ವಿಶೇಷ- ಕನ್ನಡ ಟಂಗ್ ಟ್ವಿಸ್ಟರ್ ಚಾಲೆಂಜ್ ವಿನೂತನ ಪ್ರಯೋಗಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದಷ್ಟೇ ಅಲ್ಲ ವಿದೇಶದಿಂದಲೂ ಜನರು ಸೆಲ್ಫಿ ವಿಡಿಯೊಗಳನ್ನು ಕಳುಹಿಸಿದ್ದು ಈ ವಿಡಿಯೊಗಳು ಪ್ರಜಾವಾಣಿ ಅಂತರ್ಜಾಲ ಪುಟ, ಪ್ರಜಾವಾಣಿ ಫೇಸ್‍ಬುಕ್ ಮತ್ತು ಯೂಟ್ಯೂಬ್ ಚಾನೆಲ್‍ನಲ್ಲಿ ಪ್ರಕಟವಾಗಿವೆ.

ಕನ್ನಡ ಟಂಗ್ ಟ್ವಿಸ್ಟರ್ ಚಾಲೆಂಜ್‍ನಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು.

ಇಲ್ಲಿದೆ ವಿಡಿಯೊ ಲಿಂಕ್

Comments
ಈ ವಿಭಾಗದಿಂದ ಇನ್ನಷ್ಟು
ಯಶಸ್ಸಿನ ಹಾದಿ ಬಿಚ್ಚಿಟ್ಟ ರೈತರು

ಸುಸ್ಥಿರ ಕೃಷಿ ಪದ್ಧತಿ
ಯಶಸ್ಸಿನ ಹಾದಿ ಬಿಚ್ಚಿಟ್ಟ ರೈತರು

24 Mar, 2018
ಸಿನಿಮಾ ನೋಡಿ 9.3 ಕೆ.ಜಿ ಚಿನ್ನ ದೋಚಿದ್ದ ಗ್ಯಾಂಗ್!

ಆಭರಣ ಮಳಿಗೆಗಳೇ ಟಾರ್ಗೆಟ್
ಸಿನಿಮಾ ನೋಡಿ 9.3 ಕೆ.ಜಿ ಚಿನ್ನ ದೋಚಿದ್ದ ಗ್ಯಾಂಗ್!

24 Mar, 2018
‘ನೀರಿನ ಸದ್ಬಳಕೆಯಿಂದ ಕೃಷಿಯಲ್ಲಿ ಸುಧಾರಣೆ’

ಬೆಂಗಳೂರು
‘ನೀರಿನ ಸದ್ಬಳಕೆಯಿಂದ ಕೃಷಿಯಲ್ಲಿ ಸುಧಾರಣೆ’

24 Mar, 2018
ಕಸಾಪದ ವಿಶೇಷ ಸಭೆ ನಿರ್ಣಯಕ್ಕೆ ಕೋರ್ಟ್‌ ತಡೆ

ಕಸಾಪ
ಕಸಾಪದ ವಿಶೇಷ ಸಭೆ ನಿರ್ಣಯಕ್ಕೆ ಕೋರ್ಟ್‌ ತಡೆ

24 Mar, 2018
ಪ್ರತ್ಯೇಕ ಅಪಘಾತ: ಇಬ್ಬರ ಸಾವು

ಬೆಂಗಳೂರು
ಪ್ರತ್ಯೇಕ ಅಪಘಾತ: ಇಬ್ಬರ ಸಾವು

24 Mar, 2018