ಟ್ರೇಲರ್‌ ಬಿಡುಗಡೆ

ಸಲ್ಮಾನ್‌ ಖಾನ್‌, ಕತ್ರಿನಾ ಅಭಿನಯದ ‘ಟೈಗರ್‌ ಜಿಂದಾ ಹೇ’

ಇರಾಕ್‌ನಲ್ಲಿ ಸರ್ವಾಧಿಕಾರಿಯೊಬ್ಬನ ವಶದಲ್ಲಿ ಸಿಲುಕಿರುವ ನರ್ಸ್‌ಗಳ ರಕ್ಷಣೆಗಾಗಿ ಭಾರತದ ಏಜೆಂಟ್‌, ಪಾಕಿಸ್ತಾನದ ಗೂಡಾಚಾರಿ ಜೊತೆಯಾಗುತ್ತಾರೆ.

ಬೆಂಗಳೂರು: ‘ಏಕ್ತಾ ಟೈಗರ್‌’ ಮುಂದುವರಿದ ಭಾಗ  ‘ಟೈಗರ್‌ ಜಿಂದಾ ಹೇ’ ಸಿನಿಮಾದ ಮೊದಲ ಟ್ರೇಲರ್‌ ಮಂಗಳವಾರ ಬಿಡುಗಡೆಯಾಗಿದೆ.

ಸಲ್ಮಾನ್‌ ಖಾನ್‌ ಮತ್ತು ಕತ್ರಿನಾ ಕೈಫ್‌ ಅಭಿಯನದ ಸಾಹಸಮಯ ಚಿತ್ರದ ಟ್ರೇಲರ್‌ಗೆ ಸಿನಿಮಾ ಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಈಗಾಗಲೇ 5 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.

ಇರಾಕ್‌ನಲ್ಲಿ ಸರ್ವಾಧಿಕಾರಿಯೊಬ್ಬನ ವಶದಲ್ಲಿ ಸಿಲುಕಿರುವ ನರ್ಸ್‌ಗಳ ರಕ್ಷಣೆಗಾಗಿ ಭಾರತದ ಏಜೆಂಟ್‌, ಪಾಕಿಸ್ತಾನದ ಗೂಡಾಚಾರಿ ಜೊತೆಯಾಗುತ್ತಾರೆ. ಸ್ಥಳೀಯರಂತೆ  ಉಗ್ರವಾದಿಗಳ ನೆಲೆಯನ್ನು ಸೇರುವ ಇಬ್ಬರದೂ ಒಂದೇ ಗುರಿ.

ಅಲಿ ಅಬ್ಬಾಸ್‌ ಝಫರ್‌ ನಿರ್ದೇಶಿಸಿರುವ ಟೈಗರ್‌ ಜಿಂದಾ ಹೇ ಡಿ.22ರಂದು ತೆರೆ ಕಾಣಲು ಸಿದ್ಧತೆ ನಡೆಸಿದೆ. ಕಿಚ್ಚ ಸುದೀಪ್, ಗಿರೀಶ್‌ ಕಾರ್ನಾಡ್‌, ಪರೇಶ್‌ ರಾವಲ್‌ ಸೇರಿ ಹಲವು ಕಲಾವಿದರ ಅಭಿನಯವಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಶ್ರಾವ್ಯ ನಾಯಕಾರಾಧನೆ!

ನಾವು ನೋಡಿದ ಸಿನಿಮಾ
ಶ್ರಾವ್ಯ ನಾಯಕಾರಾಧನೆ!

21 Apr, 2018

ಸಿನಿ ಸಂಕ್ಷಿಪ್ತ
‘ಬೆಂಗಳೂರ್‌ನಿಂದ ಕಾಶ್ಮೀರ್’ ಚಿತ್ರೀಕರಣ ಮುಕ್ತಾಯ

‘ಕೃಷ್ಣ ಗಾರ್ಮೆಂಟ್ಸ್` ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಹಾಸನದಲ್ಲಿ ಎಂಟು ದಿನ ಹಾಗೂ ಬೆಂಗಳೂರು ಸುತ್ತಮುತ್ತ ಹತ್ತು ದಿನಗಳ ಚಿತ್ರೀಕರಣ ನಡೆದಿದೆ.

20 Apr, 2018
ತೆರೆಯ ಮೇಲೆ ಮೌನೇಶ್ವರ ಮಹಾತ್ಮೆ

ಸಿನಿಮಾ
ತೆರೆಯ ಮೇಲೆ ಮೌನೇಶ್ವರ ಮಹಾತ್ಮೆ

20 Apr, 2018
ಎನಿ ಟೈಂ ಮನಿ ಅಲ್ಲ; ಅಟೆಂಪ್ಟ್‌ ಟು ಮರ್ಡರ್

ಎಟಿಎಂ
ಎನಿ ಟೈಂ ಮನಿ ಅಲ್ಲ; ಅಟೆಂಪ್ಟ್‌ ಟು ಮರ್ಡರ್

20 Apr, 2018
‘ಸಾಗುವ ದಾರಿಯಲ್ಲಿ’

ಈ ವಾರ ತೆರೆಗೆ
‘ಸಾಗುವ ದಾರಿಯಲ್ಲಿ’

20 Apr, 2018