ಪಿಕ್ಚರ್ ಪ್ಯಾಲೆಸ್

ಈ ಲೋಕ, ಆ ನಾಕ

ಇಂದು (ನ.13) ಕಡೇ ಕಾರ್ತಿಕ ಸೋಮವಾರ. ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ. ಪರಿಷೆಯ ಮುನ್ನಾದಿನ ಬಸವನಗುಡಿ ಹೀಗಿತ್ತು ಎನ್ನುತ್ತಿದೆ ಆನಂದ ಬಕ್ಷಿ ಅವರ ಕ್ಯಾಮೆರಾ ಕಣ್ಣು.

‘ಸಂದರ್ಭ ಯಾವುದೇ ಆಗಲಿ, ಸೆಲ್ಫಿಯೊಂದು ಇರಲಿ...’ ಎನ್ನುವುದು ಹೊಸ ತಲೆಮಾರಿನ ಧೋರಣೆ. ಕಡಲೆಕಾಯಿ ಪರಿಷೆಗೆ ಸಜ್ಜಾಗಿರುವ ಬಸವನಗುಡಿಯಲ್ಲಿ ಸೆಲ್ಫೀ ತೆಗೆದುಕೊಳ್ಳುತ್ತಿದ್ದ ಈ ಯುವತಿಗೆ ಬಣ್ಣಗಳ ಭಾಗವಾಗುವ ಆಸೆ, ಮಿಠಾಯಿ ಸವಿದು ಬಾಯಿ ಸಿಹಿ ಮಾಡಿಕೊಂಡವರಿಗೆ ಜಾತ್ರೆ ತಿರುಗುವ ತವಕ, ಹರೆಯದ ಯುವತಿಯರಿಗೆ ಬಳೆ–ಟೇಪು–ರಿಬ್ಬನ್‌ಗಳದ್ದೇ ಚಿಂತೆ, ವ್ಯಾಪಾರಕ್ಕೆಂದು ಮೂಟೆಗಟ್ಟಲೆ ಕಡಲೆಕಾಯಿ ತಂದವರಿಗೆ ‘ಮಳೆ ಸುರಿದೀತೆ’ ಎಂಬ ಆತಂಕ, ಆದರೆ ಈ ಮಗುವಿಗೆ ಮಾತ್ರ ತನ್ನದೇ ಲೋಕ–ಅದೇ ಅದರ ನಾಕ. ಇಂದು (ನ.13) ಕಡೇ ಕಾರ್ತಿಕ ಸೋಮವಾರ. ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ. ಪರಿಷೆಯ ಮುನ್ನಾದಿನ ಬಸವನಗುಡಿ ಹೀಗಿತ್ತು ಎನ್ನುತ್ತಿದೆ ಆನಂದ ಬಕ್ಷಿ ಅವರ ಕ್ಯಾಮೆರಾ ಕಣ್ಣು.

**

**

**

**

**

Comments
ಈ ವಿಭಾಗದಿಂದ ಇನ್ನಷ್ಟು
ವಿ 9 ಯೂತ್ ಬಿಡುಗಡೆ

ಚೆಲ್ಲಾಪಿಲ್ಲಿ
ವಿ 9 ಯೂತ್ ಬಿಡುಗಡೆ

21 Apr, 2018
ವಿಆರ್‌ನಲ್ಲಿ ಭೂಮಿದಿನ ರಿಕಿ ಕೇಜ್‌ ಗಾಯನ

ಏ.22 ವಿಶ್ವ ಭೂ ದಿನ
ವಿಆರ್‌ನಲ್ಲಿ ಭೂಮಿದಿನ ರಿಕಿ ಕೇಜ್‌ ಗಾಯನ

21 Apr, 2018
ಪ್ರಕೃತಿಯಲ್ಲಿಯೇ ಉತ್ತರವಿದೆ...

ಸೆಲೆಬ್ರಿಟಿ ಅ–ಟೆನ್ಷನ್‌
ಪ್ರಕೃತಿಯಲ್ಲಿಯೇ ಉತ್ತರವಿದೆ...

21 Apr, 2018
ಕಾಜಾಣ ಗಾಯನ; ನವಿಲು ನರ್ತನ, ಇದು ಜೈವಿಕ ಉದ್ಯಾನ

ಏ.22 ವಿಶ್ವ ಭೂ ದಿನ
ಕಾಜಾಣ ಗಾಯನ; ನವಿಲು ನರ್ತನ, ಇದು ಜೈವಿಕ ಉದ್ಯಾನ

21 Apr, 2018
ಅಂಚೆಚೀಟಿಯಲ್ಲಿ ನಮ್ಮ ರಾಜಣ್ಣ

ಅಣ್ಣಾವ್ರ ನೆನಪು
ಅಂಚೆಚೀಟಿಯಲ್ಲಿ ನಮ್ಮ ರಾಜಣ್ಣ

21 Apr, 2018