ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪೇಂದ್ರ ಮತ್ತೆ ಬಾ

Last Updated 16 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಶ್ರೀಕಾಂತ್, ಶಶಿಕಾಂತ್ ಹಾಗೂ ನರೇಂದ್ರನಾಥ್ ನಿರ್ಮಿಸಿರುವ ಚಿತ್ರ ಇದು. ಅರುಣ್ ಲೋಕನಾಥ್ ಇದರ ನಿರ್ದೇಶಕ. ಸ್ವಾಮಿ ಛಾಯಾಗ್ರಹಣ, ಶ್ರೀಧರ್ ವಿ. ಸಂಭ್ರಮ್ ಸಂಗೀತ ಚಿತ್ರಕ್ಕಿದೆ. ಉಪೇಂದ್ರ, ಪ್ರೇಮಾ, ಶ್ರುತಿ ಹರಿಹರನ್, ಹರ್ಷಿಕಾ ಪೂಣಚ್ಚ, ದೀಪ್ತಿ ಕಾಪ್ಸೆ, ಅವಿನಾಶ್, ಸಾಧುಕೋಕಿಲ ತಾರಾಬಳಗದಲ್ಲಿ ಇದ್ದಾರೆ.

*
ಕೆಂಪಿರ್ವೆ
ವೆಂಕಟ್ ಭಾರದ್ವಾಜ್ ನಿರ್ದೇಶನದ ಈ ಚಿತ್ರಕ್ಕೆ ಕಿಶನ್ ಸಂಗೀತ ನೀಡಿದ್ದಾರೆ. ವಿಶ್ವಾಸ್ ಅವತೀ ಛಾಯಾಗ್ರಹಣ ಈ ಚಿತ್ರಕ್ಕಿದೆ. ದತ್ತಣ್ಣ, ಸಯ್ಯಾಜಿರಾವ್ ಶಿಂಧೆ, ಉಮೇಶ್ ಬಣಕಾರ್, ಲಕ್ಷ್ಮಣ್ ಶಿವಶಂಕರ್, ಭಾಸಿ ಬಾಸ್ಕರ್ ತಾರಾಬಳಗದಲ್ಲಿದ್ದಾರೆ.

*
ನನ್ ಮಗಳೇ ಹಿರೋಯಿನ್
ಎನ್.ಜಿ. ಮೋಹನ್ ಕುಮಾರ್, ಪಟೇಲ್ ಆರ್. ಅನ್ನದಾನಪ್ಪ ಜಂಟಿಯಾಗಿ ನಿರ್ಮಾಣ ಮಾಡಿರುವ ಸಿನಿಮಾ ಇದು. ನಿರ್ದೇಶನ ಬಾಹುಬಲಿ ಅವರದ್ದು. ಸಂಚಾರಿ ವಿಜಯ್, ಅಮೃತಾ ರಾವ್, ದೀಪಿಕಾ, ಬಿ.ಸಿ. ಪಾಟೀಲ್, ಬುಲೆಟ್‌ ಪ್ರಕಾಶ್, ತಬಲಾ ನಾಣಿ, ಗಡ್ಡಪ್ಪ ತಾರಾಬಳಗದಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT