ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಿಷ್ಮಾ ಆದಳು ಪುಟ್ಟಗೌರಿ

Last Updated 17 ನವೆಂಬರ್ 2017, 19:30 IST
ಅಕ್ಷರ ಗಾತ್ರ

ತನ್ನನ್ನು ಕೊಲ್ಲಲು ಯತ್ನಿಸಿದವರ ವಿರುದ್ಧ ತಿರುಗಿಬಿದ್ದಿರುವ ‘ಪುಟ್ಟಗೌರಿ’ ಇದೀಗ ‘ಕರಿಷ್ಮಾ’ ಆಗಿದ್ದಾಳೆ. ವೇಷದ ಜೊತೆಗೆ ವ್ಯಕ್ತಿತ್ವ, ಭಾಷಾ ಬಳಕೆಯೂ ಬದಲಾಗಿರುವುದು ವಿಶೇಷ.

ಅಚ್ಚಕನ್ನಡದ ಗೌರಿ ಮಾತು ಈಗ ಕಂಗ್ಲಿಷ್ ಆಗಿ ಬದಲಾಗಿದೆ. ಸದಾ ಸೀರೆ ಉಡುತ್ತಿದ್ದ ಗೌರಿ ಹೊಸಕಾಲದ ಮಿಡಿ, ಸ್ಕರ್ಟ್‌ ತೊಟ್ಟು ಮಿಂಚುತ್ತಿದ್ದಾರೆ. ಇಷ್ಟು ದಿನ ಗೌರಿಯನ್ನು ಕೊಂದುಬಿಟ್ಟಿದ್ದೀವಿ ಎಂದುಕೊಂಡಿದ್ದ ಸಾಗರಿಗೆ ಗೌರಿಯ ಹೊಸ ರೂಪ ಅಚ್ಚರಿ ತಂದಿದೆ.

ಬೆಳ್ಳಿತೆರೆಯಲ್ಲಿ ‘ರಾಜಹಂಸ’ ಆಗಿ ಮಿಂಚಿದ್ದ ರಂಜನಿ ರಾಘವನ್‌ ಅವರ ಜನಪ್ರಿಯತೆಯನ್ನು ಹೊಸಕಾಲದ ಉಡುಗೆ–ತೊಡುಗೆ ಮತ್ತಷ್ಟು ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT