ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭುದೇವ ನಿರ್ದೇಶನದಲ್ಲಿ ‘ದಬಂಗ್‌ 3’ ಸಿನಿಮಾ

Last Updated 17 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಸಲ್ಮಾನ್‌ ಖಾನ್‌ ಅಭಿನಯದ ‘ದಬಂಗ್‌’ ದೇಶವ್ಯಾಪಿ ಜನಪ್ರಿಯವಾಗಿತ್ತು. ದಬಂಗ್‌ ಖ್ಯಾತಿಯ ಚುಲ್‌ಬುಲ್‌ ಪಾಂಡೆ ‘ದಬಂಗ್‌ 3’ ಮೂಲಕ ಮತ್ತೆ ತೆರೆಯ ಮೇಲೆ ಬರಲಿದ್ದಾರೆ. ಈ ಚಿತ್ರದ ಮೂರನೇ ಸರಣಿ ‘ದಬಂಗ್‌ 3’ ಪ್ರಭುದೇವ್‌ ನಿರ್ದೇಶನದಲ್ಲಿ ತೆರೆಯ ಮೇಲೆ ಬರಲಿದೆ ಎನ್ನುವುದು ಸದ್ಯದ ಸುದ್ದಿ.

ಸಲ್ಮಾನ್‌ ಖಾನ್‌ ಅವರ ಅಣ್ಣ ಅರ್ಬಾಜ್‌ ಖಾನ್‌ ‘ದಬಂಗ್‌ 2’ ನಿರ್ದೇಶಿಸಿದ್ದರು. ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಪ್ರಭುದೇವ್‌ ‘ದಬಂಗ್‌ 3’ ನಿರ್ದೇಶಿಸಲಿದ್ದಾರೆ ಎನ್ನುವುದನ್ನು ಅರ್ಬಾಜ್ ಖಾತ್ರಿಪಡಿಸಿದ್ದಾರೆ. ಏಪ್ರಿಲ್‌ 2018ರಲ್ಲಿ ಚಿತ್ರ ತೆರೆ ಕಾಣುವ ನಿರೀಕ್ಷೆ ಇದೆ.

ಸನ್ನಿ ಲಿಯೋನ್‌ ಈ ಚಿತ್ರದಲ್ಲಿ ಐಟಂ ಸಾಂಗ್‌ಗೆ ಹೆಜ್ಜೆಹಾಕಲಿದ್ದಾರೆ ಎಂಬ ಸುದ್ದಿಯನ್ನೂ ಚಿತ್ರತಂಡ ತೇಲಿಬಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT