ದೇಶದ ಅತಿದೊಡ್ಡ ಸಾಫ್ಟ್‌ವೇರ್ ಸಂಸ್ಥೆಯಾಗಿರುವ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (ಟಿಸಿಎಸ್), ₹ 16 ಸಾವಿರ ಕೋಟಿ ಮೊತ್ತದ ಷೇರು ಮರು ಖರೀದಿ ಪ್ರಕ್ರಿಯೆಯನ್ನು ಈಗಾಗಲೇ ಪೂರ್ಣಗೊಳಿಸಿದೆ. ಇತರ ಐ.ಟಿ ಸಂಸ್ಥೆಗಳಾದ ವಿಪ್ರೊ, ಕಾಗ್ನಿಜಂಟ್ ಮತ್ತು ಮೈಂಡ್‌ಟ್ರೀ ಇದೇ ಬಗೆಯ ಷೇರು ಮರುಖರೀದಿ ಕೊಡುಗೆ ಪ್ರಕಟಿಸಿವೆ.