ಕ್ಷಮೆಯಾಚನೆ

ವಿದ್ಯಾರ್ಥಿನಿ ಹಿಜಾಬ್ ಕಳಚಿದ ಶಿಕ್ಷಕ

‘ಇಂದು ನನ್ನ ಹಿಜಾಬ್‌ ತೆಗೆದುಹಾಕಲಾಯಿತು. ನಂತರ ಶಿಕ್ಷಕರು ನನ್ನ ಕೂದಲು ಸುಂದರವಾಗಿದೆ ಎಂದು ಹೇಳಿ ಅದು ಹಾಸ್ಯ ಎನ್ನುವಂತೆ ವರ್ತಿಸಿದರು’ ಎಂದು ವಿದ್ಯಾರ್ಥಿನಿ ಟ್ವೀಟ್ ಮಾಡಿದ್ದರು.

ವಿದ್ಯಾರ್ಥಿನಿ ಹಿಜಾಬ್ ಕಳಚಿದ ಶಿಕ್ಷಕ

ನ್ಯೂಯಾರ್ಕ್: ವರ್ಜಿನಿ ಯಾದ ಲೇಕ್ ಬ್ರೆಡ್ಡಾಕ್ ಹೈಸ್ಕೂಲ್‌ನಲ್ಲಿ ಶಿಕ್ಷಕರೊಬ್ಬರು ಮುಸ್ಲಿಂ ವಿದ್ಯಾರ್ಥಿನಿಯ ಹಿಜಾಬ್ ತೆಗೆದುಹಾಕಿದ್ದಾರೆ. ‘ಇಂದು ನನ್ನ ಹಿಜಾಬ್‌ ತೆಗೆದುಹಾಕಲಾಯಿತು. ನಂತರ ಶಿಕ್ಷಕರು ನನ್ನ ಕೂದಲು ಸುಂದರವಾಗಿದೆ ಎಂದು ಹೇಳಿ ಅದು ಹಾಸ್ಯ ಎನ್ನುವಂತೆ ವರ್ತಿಸಿದರು’ ಎಂದು ವಿದ್ಯಾರ್ಥಿನಿ ಟ್ವೀಟ್ ಮಾಡಿದ್ದರು.

ಈ ಕುರಿತು ವಿದ್ಯಾರ್ಥಿನಿ ಹಾಗೂ ಅವರ ಕುಟುಂಬದವರ ಬಳಿ ಶಿಕ್ಷಕರು ಕ್ಷಮೆಯಾಚಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಟ್ರಂಪ್‌ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಗಳ ತನಿಖೆಗೆ ಒತ್ತಾಯ

54 ಮಹಿಳಾ ಸದಸ್ಯರಿಂದ ‘ಮಿ ಟೂ‘ ಅಭಿಯಾನ
ಟ್ರಂಪ್‌ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣಗಳ ತನಿಖೆಗೆ ಒತ್ತಾಯ

13 Dec, 2017
ಭಾರತದ ಲಕ್ಷ್ಮಿಗೆ ‘ಪವರ್ ಆಫ್ ಒನ್’ ಪ್ರಶಸ್ತಿ

ನ್ಯೂಯಾರ್ಕ್
ಭಾರತದ ಲಕ್ಷ್ಮಿಗೆ ‘ಪವರ್ ಆಫ್ ಒನ್’ ಪ್ರಶಸ್ತಿ

13 Dec, 2017
ವಲಸೆ ನೀತಿ ಬಿಗಿಗೊಳಿಸಲು ಟ್ರಂಪ್‌ ಸೂಚನೆ

ನ್ಯೂಯಾರ್ಕ್‌ ದಾಳಿ
ವಲಸೆ ನೀತಿ ಬಿಗಿಗೊಳಿಸಲು ಟ್ರಂಪ್‌ ಸೂಚನೆ

13 Dec, 2017
ವಿಮಾನದಲ್ಲಿ ದೋಷ

‘ತುರ್ತು ಸ್ಥಿತಿ’
ವಿಮಾನದಲ್ಲಿ ದೋಷ

12 Dec, 2017
ನ್ಯೂಯಾರ್ಕ್‌ನಲ್ಲಿ ಸ್ಪೋಟ: ಒಬ್ಬನ ಬಂಧನ

ಪ್ರಯಾಣಿಕರಲ್ಲಿ ಆತಂಕ
ನ್ಯೂಯಾರ್ಕ್‌ನಲ್ಲಿ ಸ್ಪೋಟ: ಒಬ್ಬನ ಬಂಧನ

12 Dec, 2017