ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾ ಪ್ರದರ್ಶನ ಮತ್ತು ಮಾರಾಟ

Last Updated 21 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಕಾರ್ಪೋರೇಷನ್ ಆಫ್ ಇಂಡಿಯಾ (ಸಿಸಿಐಸಿಐ) ಎಂ.ಜಿ.ರಸ್ತೆಯಲ್ಲಿರುವ ಮಳಿಗೆಯಲ್ಲಿ ಕರಕುಶಲ ಕಲಾವಸ್ತುಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸಿದೆ. ಮರದ ಕೆತ್ತನೆಗಳು, ಕುಂಭಕೋಣಂನ ಕಂಚಿನ ಪ್ರತಿಮೆಗಳು, ದಿಲ್ಲಿಯ ಹಿತ್ತಾಳೆ ಕಲಾವಸ್ತುಗಳು ಅಲ್ಲದೇ ರಾಜಾಸ್ಥಾನದ ಕೆತ್ತನೆಯ ಕಲಾವಸ್ತುಗಳನ್ನು ಪ್ರದರ್ಶನ ಒಳಗೊಂಡಿದೆ.

ಢೋಕ್ರಾ ಬ್ರಾಸ್ ಕ್ರಾಫ್ಟ್, ಬ್ರಾಸ್ ಎನಾಮೆಲ್ ವೇಸ್‍ಗಳು, ಬೌಲ್‍ಗಳು, ಲ್ಯಾಂಪ್‍ಗಳು, ಮೂರ್ತಿಗಳು, ಸೂಕ್ಷ್ಮ ಕೆತ್ತನೆ ಹೊಂದಿರುವ ಮರದ ಕಲಾವಸ್ತುಗಳು, ಚಿನ್ನ ಮತ್ತು ಬೆಳ್ಳಿ ಲೇಪನದ ಕೊಡುಗೆಯ ವಸ್ತುಗಳು ಸಾಂಪ್ರದಾಯಕ ಮಾತ್ರವಲ್ಲದೇ ಇಂದಿನ ಒಲವುಗಳಿಗೆ ಹೊಂದಿಕೊಳ್ಳುವಂತಿವೆ.

ಪ್ರದರ್ಶನದ ಕೌಂಟರ್‌ನಲ್ಲಿ ಖರೀದಿಸಿದವರಿಗೆ ವಿಶೇಷವಾದ ಶೇ 15ರಿಂದ ಶೇ 35ರಷ್ಟು ರಿಯಾಯಿತಿ ನೀಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT