ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಹೋಲಿ ಸೇಂಟ್ ಶಾಲೆಗೆ ಜಯ

Last Updated 21 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸ್ವರೂಪ್‌ (67) ಅವರ ಅರ್ಧಶತಕದ ನೆರವಿನಿಂದ ಹೋಲಿ ಸೇಂಟ್ ಶಾಲೆ ತಂಡ ಬಿಟಿಆರ್‌ ಕಪ್‌ಗಾಗಿ ಇಲ್ಲಿ ನಡೆಯುತ್ತಿರುವ ಗುಂಪು 1ರ 14 ವರ್ಷದೊಳಗಿನವರ ಕೆಎಸ್‌ಸಿಎ ಕ್ರಿಕೆಟ್ ಪಂದ್ಯದಲ್ಲಿ ಕುಮಾರನ್ಸ್ ಶಾಲೆ ಎದುರು 10 ವಿಕೆಟ್‌ಗಳ ಜಯದಾಖಲಿಸಿದೆ.

ಸಂಕ್ಷಿಪ್ತ ಸ್ಕೋರು: ಕುಮಾರನ್‌ ಚಿಲ್ಡ್ರನ್ಸ್‌ ಅಕಾಡೆಮಿ: 40.2 ಓವರ್‌ಗಳಲ್ಲಿ 95. ಹೋಲಿ ಸೇಂಟ್ ಶಾಲೆ: 12 ಓವರ್‌ಗಳಲ್ಲಿ 99 (ಸ್ವರೂಪ್‌ ಅಜೇಯ 67). ಫಲಿತಾಂಶ: ಹೋಲಿ ಸೇಂಟ್ ಶಾಲೆಗೆ 10 ವಿಕೆಟ್‌ಗಳ ಜಯ.

ರೆಗಸಿ ಶಾಲೆ: 47.2 ಓವರ್‌ಗಳಲ್ಲಿ 175. ನ್ಯೂ ಕೇಂಬ್ರಿಜ್‌ ಶಾಲೆ: 19 ಓವರ್‌ಗಳಲ್ಲಿ 84. ಫಲಿತಾಂಶ: ರೆಗಸಿ ಶಾಲೆಗೆ 92 ರನ್‌ಗಳ ಜಯ.

ಮಿರಾಂಬಿಕಾ ಶಾಲೆ: 26.2 ಓವರ್‌ಗಳಲ್ಲಿ 69. ವಿವೇಕಾನಂದ ಶಾಲೆ: 13.5 ಓವರ್‌ಗಳಲ್ಲಿ 3 ವಿಕೆಟ್‌ಗೆ 70. ಫಲಿತಾಂಶ: ವಿವೇಕಾನಂದ ಶಾಲೆಗೆ 7 ವಿಕೆಟ್‌ಗಳ ಜಯ.

ಸಿಂದಿ ಶಾಲೆ: 50 ಓವರ್‌ಗಳಲ್ಲಿ 245. ಜ್ಞಾನಾಕ್ಷಿ ವಿದ್ಯಾನಿಕೇತನ್‌: 30.1 ಓವರ್‌ಗಳಲ್ಲಿ 109. ಫಲಿತಾಂಶ: ಸಿಂಧಿ ಶಾಲೆಗೆ 136 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT