ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಲಪೂಲ್‌ನ ಹೊಸ ಏರ್‌ ಪ್ಯೂರಿಫೈಯರ್ಸ್‌

Last Updated 23 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಗೃಹೋಪಯೋಗಿ ಸಲಕರಣೆ ತಯಾರಿಕೆಯ ವರ್ಲ್‌ಪೂಲ್‌ ಇಂಡಿಯಾ ಲಿಮಿಟೆಡ್‌, ತನ್ನ ‘ಫ್ರೆಷ್‌ ಏರ್‌ ಪ್ಯೂರಿಫೈಯರ್ಸ್‌’ ಉತ್ಪನ್ನವನ್ನು ದೇಶಿ ಮಾರುಕಟ್ಟೆಗೆ ಪರಿಚಯಿಸಿದೆ. ‘ಸಿಕ್ತ್‌ ಸೆನ್ಸ್‌ ಆ್ಯನಿಆನ್‌ ಷೀಲ್ಡ್‌’ ತಂತ್ರಜ್ಞಾನ ಮತ್ತು ಟಚ್‌ ಪ್ಯಾನಲ್‌ ಒಳಗೊಂಡ ವಿಶಿಷ್ಟ ಉತ್ಪನ್ನ ಇದಾಗಿದೆ.

ಶುದ್ಧ ಮತ್ತು ಆರೋಗ್ಯಕರ ಗಾಳಿಯ ತುರ್ತು ಅಗತ್ಯ ಪೂರೈಸಲು ಈ ಉತ್ಪನ್ನ ನೆರವಾಗಲಿದೆ. ಏರ್‌ ಪ್ಯೂರಿಫೈಯರ್‌ ಡಬ್ಲ್ಯು 440’ ದೊಡ್ಡ ಗಾತ್ರದ ಕೋಣೆಯ ಮತ್ತು ಏರ್ ಪ್ಯೂರಿಫೈಯರ್‌ ಡಬ್ಲ್ಯು210– ಸಣ್ಣ ಕೋಣೆಗಳ ಅಗತ್ಯ ಪೂರೈಸಲಿವೆ. ಇವುಗಳ ಬೆಲೆ ಕ್ರಮವಾಗಿ ₹ 31,500 ಮತ್ತು ₹ 16,000 ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT